ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಮುಗಳಖೋಡ ಪಟ್ಟಣದಲ್ಲಿ ರಾಜ್ಯ ಮಟ್ಟದ ಬ್ರಹತ ಪ್ರಮಾಣದಲ್ಲಿ ಮಾಳಿ ಸಮಾವೇಶ ನಡೆಯಿತು ಕಾರಣಾಂತರಗಳಿಂದ ತಡವಾಗಿ ಬಂದ ಅಥಣಿ ಶಾಸಕ ಹಾಗೂ ಕರ್ನಾಟಕ ಕೊಳೆಗೇರಿ ನಿಗಮ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಜನ ಸಾಮಾನ್ಯರಂತೆ ಬಂದು ಸಾರ್ವಜನಿಕರೊಂದಿಗೆ ಭೋಜನ ಸವಿದು ಸರಳತೆ ಮೆರೆದರು