ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜಯಂತ್ಯೋತ್ಸವ ಆಚರಣೆ
ಮೂಡಲಗಿ. ಶೋಷಿತರ ಹಕ್ಕಿಗಾಗಿ ಹೋರಾಡಿ ಶಿಕ್ಷಣವೇ ಸಮಾಜರ ಶಕ್ತಿ ಎಂದು ಜಗತ್ತಿಗೆ ಸಾರಿದ ಸಮಾಜ ಸುದಾರಕ ಸಮಾನತೆಯ ಹರಿಕಾರ ಭಾರತ ಶ್ರೇಷ್ಟ ಸಮಾಜ ಸುದಾರಕರಲ್ಲಿ ಒಬ್ಬರಾಗಿರುವ ಮಹಾತ್ಮ ಜ್ಯೋತಿಬಾ ಫುಲೆ ಕೊಡುಗೆ ಅಪಾರವಾದದ್ದು ದೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ ಹಿರೇಮಠ ಹೇಳಿದರು. ಅವರು ಗ್ರಾಮದ ತೋಟಗೇರ ದೈವದ ಮನೆ ಹತ್ತಿರ ಹಮ್ಮಿಕೊಂಡ ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜಯಂತ್ಯೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾತ್ಮ ಫುಲೆ ಅವರು ಒಬ್ಬ ಮಹಾನ ಸುದಾರಕರಷ್ಟೇ ಅಲ್ಲ ಅವರ […]
ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜಯಂತ್ಯೋತ್ಸವ ಆಚರಣೆ Read More »







































































































