ಎಸ್ ಎಸ್ ಪಿ ಪ್ರೌಢ ಶಾಲೆಗೆ ಬಡ ಕುಟುಂಬದ ಭೀಮಪ್ಪ ಉತ್ತೂರ ತೃತೀಯ ಸ್ಥಾನ ಪಡೆದು ಸಾಧನೆ
ಹಳ್ಳೂರ. ಗ್ರಾಮದ ಸೌಭಾಗ್ಯವತಿ ಸುಮಿತ್ರಾದೆವಿ ಪಾಟೀಲ ಪ್ರೌಢ ಶಾಲೆಯ ವಿದ್ಯಾರ್ಥಿ ಭಿಮಪ್ಪ ಹನಮಂತ ಉತ್ತೂರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 597 ಅಂಕ, ಶೇ 95.52 ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿ ಭೀಮಪ್ಪ ತಂದೆ ಹನಮಂತ ಬಡ ಕುಟುಂಬದ ಮನೆತನ ಹೊಂದಿದ್ದು ಬೇರೆಯವರ ಹೊಲದಲ್ಲಿ ಪತ್ರಾಸ ಸಡ್ ಹಾಕೊಂಡು ದಿನ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು ತಂದೆ ತಾಯಿ ಅನಕ್ಷರಸ್ಥ ಹಾಗೂ ಕಡು ಬಡತನದ ಕುಟುಂಬದಿಂದ ಬಂದಿರುವ ಭೀಮಪ್ಪ […]
ಎಸ್ ಎಸ್ ಪಿ ಪ್ರೌಢ ಶಾಲೆಗೆ ಬಡ ಕುಟುಂಬದ ಭೀಮಪ್ಪ ಉತ್ತೂರ ತೃತೀಯ ಸ್ಥಾನ ಪಡೆದು ಸಾಧನೆ Read More »
























