ವರದಿ:ಸುಧೀರ್ ಕಳ್ಳೆ, ರಾಯಬಾಗ
ವಕೀಲರ ಹಿತರಕ್ಷಣಾ ಕಾಯ್ದೆ ಬೇಗ ಜಾರಿಗೆ
ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ ಮಾಡಿದರು
ಕೋರ್ಟ್ ಕಲಾಪ ಬಾಯ್ಕಟ್ ಮಾಡಿ ಬೀದಿಗಿಳಿದ ವಕೀಲರು,
ರಾಯಭಾಗದ ಹನುಮಾನ್ ವೃತ್ತದಲ್ಲಿ ವಕೀಲರಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು
ಇದೇ ಬೆಳಗಾವಿ ಚಳಿಗಾಲಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಲು ಆಗ್ರಹ ಮಾಡಿದ್ದಾರೆ