ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ ಮುಂದಿನ ಜನವರಿ 2023 ರಲ್ಲಿ ಟಿ20 ಕ್ರಿಕೆಟ್ ಪಂದ್ಯಗಳು ನಡೆಯುವ ಮಾಹಿತಿಯು ಲಭ್ಯವಾಗಿದೆ
ಭಾರತ ತಂಡ ಹಾಗೂ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ ಹಾಗೂ 3ಏಕದಿನ ಪಂದ್ಯಗಳ ಸರಣಿ ನಡೆಯಲಿದೆ
ಟಿ20 ಸ್ಪರ್ಧೆಯಲ್ಲಿ ಆಯೋಜಿಸುವ ಬಜೆಟ್ ಹೆಚ್ಚಾದ ಕಾರಣದಿಂದ ಟಿಕೆಟ್ ದರಗಳು ಹೆಚ್ಚಿಗೆ ಆಗುವ ಸಾಧ್ಯತೆ ಇದೆ ಎಂದು ಮೊಂಬೈ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ
ಕೋವಿಡ್ ಕಾರಣದಿಂದ 2 ವರ್ಷದಿಂದ ಪಂದ್ಯಗಳು ನಡೇದಿರುವುದಿಲ್ಲ .ಇದೀಗ ಕೊರೊನ ಬಳಿಕ ಅಯೋಜನೆಯಾಗುತ್ತಿರುವ ಪ್ರಥಮ ಸರಣಿ ಆಗಿದೆ ಒಟ್ಟಿನಲ್ಲಿ ಕ್ರಿಕೆಟ್ ಪ್ರಿಯರಿಗೆ ಖುಷಿ ಸಂಗತಿಯಾಗಿದೆ