ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಪುತ್ತಳಿ ನಿರ್ಮಾಣ ಕಾಮಗಾರಿ

Share the Post Now

ಹುಕ್ಕೇರಿ: ಹಳೆ ತಾಲೂಕ ದಂಡಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಇವರ ಪುತ್ತಳಿ ನಿರ್ಮಾಣ ಕಾಮಗಾರಿ ಅತಿ ಬರದಿಂದ ಸಾಗಿದೆ ಹಾಗೂ ಬಾಬಾ ಸಾಹೇಬರ ಅಭಿಮಾನಿಗಳಿಂದ ಧನಸಾಯವು ಕೂಡ ಹರಿದು ಬರುತ್ತಿದೆ ಇಂದು ಈ ಕಾಮಗಾರಿಯನ್ನು ವೀಕ್ಷಿಸಿದ ಎಸ್ ಸಿ ಮತ್ತು ಎಸ್ ಟಿ ದೌರ್ಜನ್ಯ ತಡೆ ಸಮಿತಿಯ ಸದಸ್ಯರಾದ ಶ್ರೀ ಸುರೇಶ ಗುರಪ್ಪಾ ತಳವಾರ ಕಾಮಗಾರಿಯ ಮುಂದಿನ ವಿಚಾರಗಳನ್ನು ಪ್ರಸ್ತಾಪಿಸಿರು ಈ ಸಂದರ್ಭದಲ್ಲಿ ರಾಜೇಂದ್ರ ಮೋಸಿ.ಸದಾಸಿವ ಕಾಂಬಳೆ.ಶಿವಾನಂದ ಮರಿನಾಯಕ.ಶಂಕರ ತಿಪ್ಪನಾಯಕ ಮುಖಂಡರು ಉಪಸ್ಥಿತರಿದ್ದರು

ವರದಿ ರವಿ ಬಿ ಕಾಂಬಳೆ ಹುಕ್ಕೇರಿ

Leave a Comment

Your email address will not be published. Required fields are marked *

error: Content is protected !!