ನಟ ಸುಶಾಂತ ಸಿಂಗ್ ಆತ್ಮಹತ್ಯೆ ಅಲ್ಲ, ಮರ್ಡರ್ ಆಸ್ಪತ್ರೆಯ ಮಾಜಿ ನೌಕರನ ಹೇಳಿಕೆ

Share the Post Now

ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಮರಣೋತ್ತರ ಪರೀಕ್ಷೆ ನಡೆದಿತ್ತು

ಬಾಲಿವುಡ್ ಖ್ಯಾತ ನಟರಲ್ಲಿ ಒಬ್ಬರಾದ ಸುಶಾಂತ್ ಸಿಂಗ್ ರಜಪೂತ್ ಅವರು ಎಂದಿಗೆ ನಮ್ಮನ್ನು ಅಗಲಿ 2 ವರ್ಷಗಳೇ ಕಳೆದಿವೆ ಮುಂಬೈ ನ ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಶಾಂತ್ ಇಡೀ ದೇಶವೇ ನಟನ ಸಾವಿನ ಸುದ್ದಿ ಕೇಳಿ ಬೆಚ್ಚಿ ಬಿದ್ದಿತು ಇಂದಿಗೂ ಕೊಲೆ ಅಥವಾ ಆತ್ಮಹತ್ಯೆನೋ ಅಂತಾ CBI ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಆದರೆ ಸುಶಾಂತ್ ನ ಮರಣೋತ್ತರ ಪರೀಕ್ಷೆ ನಡೆಸಿದ ಸಿಂಬದಿಯೊಬ್ಬ ಇದು ಆತ್ಮಹತ್ಯೆ ಅಲ್ಲ ಕೊಲೆ ಅಂತಾ ಅಚ್ಚರಿ ಹೇಳಿಕೆ ನೀಡಿದ್ದಾನೆ

2020 ಜೂನ್ 14 ,15 ರಂದು ಎಂದಿನಂತೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆವು ಇದೆ ಸಂದರ್ಭದಲ್ಲಿ VIP ಯೊಬ್ಬರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗರದಲ್ಲಿ ತರಲಾಗಿತ್ತು ಮುಖದ ಮೇಲಿನ ಬಟ್ಟೆಯನ್ನು ತಗೆದಾಗ ಮೃತ ದೇಹ ಸುಶಾಂತ್ ಎಂದು ತಿಳಿಯಿತು ಅವರ ಕುತ್ತಿಗೆ ಭಾಗದಲ್ಲಿ ಗಾಯಗಳಗಿದ್ದವು ವ್ಯಕ್ತಿ ತಾನಾಗಿಯೇ ಬಿಗಿದುಕೊಂಡ ಹಾಗೆ ಇರಲಿಲ್ಲ ಯಾರೋ ಬಲವಂತ ನೇಣು ಹಾಕಿದ ಹಾಗಿತ್ತು ಹಾಗೂ ದೇಹದ ಬಾಗಗಲ್ಲಿ ಗಾಯದ ಕಲೆಗಳು ಇದ್ದವು ಈ ವಿಚಾರವನ್ನು ನನ್ನ ಮೇಲ್ವಿಚಾರಕರಿಗೆ ತಿಳಿಸಿದೆ
ಅವರು ನನ್ನ ಮಾತನ್ನು ನಿರ್ಲಕ್ಷಿಸಿ ವಿಡಿಯೋ ಹಾಗೂ ಫೋಟೋ ಗಳನ್ನು ಸಾಕ್ಸ್ ಗಳನ್ನು ಪಡೆಯುವಂತೆ ಸೂಚಿಸಿದರು

ಆಸ್ಪತ್ರೆಯ ನೌಕರ ರುಪ್ ಕುಮಾರ ಅವರು ಹೇಳುವ ಪ್ರಕಾರ ಈ ಘಟನೆ 2ವರ್ಷವೇ ಕಳೆದು ಹೋಗಿದೆ ಈಗ ನಾನು ರಿಟೈಡ್ ಮೆಂಟ್ ಹೊಂದಿರುವ ವ್ಯಕ್ತಿ ,ಮುಂಚೆ ನಾನು ಈ ವಿಚಾರವನ್ನು ಎಲ್ಲಿ ಆದರೂ ಹೇಳಿದ್ದರೆ ನನಗೂ ಹಾಗೂ ನನ್ನ ಸಹುದ್ಯೋಗಿಗಳಿಗೆ ತೊಂದರೆ ಆಗುವ ಸಾಧ್ಯತೆ ಇತ್ತು ಹಾಗಾಗಿ ನಾನು ಎಲ್ಲಿಯೂ ಹೇಳುವ ಪರಿಸ್ಥಿತಿ ಇರಲ್ಲಿ ಈಗ ಹೇಳುತಿದ್ದೇನೆ ಇದು ಖಂಡಿತ ಆತ್ಮಹತ್ಯೆ ಅಲ್ಲ ಕೊಲೆ! ಸರಿಯಾದ ತನಿಖೆ ನಡೆದರೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಹಾಗೂ ಕುಟುಂಬಕ್ಕೆ ನ್ಯಾಯ ದೋರಿಯುತ್ತದೆ ಎಂದು ಹೇಳಿದ್ದರು

Leave a Comment

Your email address will not be published. Required fields are marked *

error: Content is protected !!