ಈಗ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್ ಭಾರತೀಯರಾದ ನಾವು 4ನೇ ತಲೆಮಾರಿನ (4G) ನೆಟ್ವರ್ಕ್ ನ ಮುಗಿಸಿ 5G ಸದ್ಯ ಎಲ್ಲ ಮೊಬೈಲ್ ನೆಟ್ವರ್ಕ್ ಪ್ರಾರಂಭಗುತ್ತಿವೆ ಹಾಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯು ಬಳಕೆದಾರರು ಎಚ್ಚರಿಕೆ ಇಂದ ಇರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮೊಬೈಲ್ ಸಿಮ್ ಕಾರ್ಡ್ 5ಜಿ ಸರ್ವಿಸ್ ಪ್ರಾರಂಭಗಿದ್ದು ಇದೆ ವಿಷಯವನ್ನು ಇಟ್ಟುಕೊಂಡು ಕೆಲವು ಸೈಬರ್ ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಫೋನ್ ಮಾಡಿ 4ಜಿ ಇಂದ 5ಜಿ ಅಪ್ಡೇಟ್ ಮಾಡುತ್ತೇವೆ ಒಂದು OTP ಬರುತ್ತದೆ ಹೇಳಿ ಅಂತಾ ಹೇಳುತ್ತಾರೆ ಯಾರು ನಿಮಗೇ ಬಂದ OTP ಹೇಳಬೇಡಿ
ನೀವು ಒಂದು ವೇಳೆ ಅವರು ಕಳಿಸಿರುವ OTP ಸಂಖ್ಯೆ ಹೇಳಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಲ್ಲ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ ಆದರಿಂದ ಯಾರು ಅಪರಿಚಿತರಿಗೆ OTP ಕೇಳಿದರೆ ಕೊಡಬೇಡಿ