ಬಿಜೆಪಿ ಯುವ ಮೋರ್ಚಾ,ಅಥಣಿ ತಾಲೂಕಾ ಅಧ್ಯಕ್ಷರು ಆಗಿದ್ದರು ಆದರೆ ಈಗ ಸನ್ಮಾನ್ಯ ಶ್ರೀ, ಲಕ್ಷ್ಮಣ ಸವದಿ ಅವರಿಗೆ ಟಿಕೇಟ್ ನೀಡದ ಕಾರಣ ಮನಸ್ಸಿಗೆ ತುಂಬಾ ಬೇಸರ ವಾಗಿ ಬಿ.ಜೆ.ಪಿ. ಅಥಣಿ ಯುವ ಮೋರ್ಚಾ, ತಾಲೂಕಾ ಅಧ್ಯಕ್ಷರ ಸ್ಥಾನಕ್ಕೆ ರಾಜೇನಾಮೆ ನೀಡಿದ್ದಾರೆ
ಮಹಾಂತೇಶ ಬೆಳ್ಳಂಕಿ ಅವರ ಹೇಳಿಕೆ
(ಸನ್ಮಾನ್ಯ ಶ್ರೀ, ಲಕ್ಷ್ಮಣ ಸವದಿ ಜಿ ಯವರು ಕಳೆದ 20 ವರ್ಷಗಳಿಂದ ಬಿ.ಜೆ.ಪಿ. ಪಕ್ಷವನ್ನು ಕಟ್ಟಿ ಬೇಳೆಸಲು ಹಗಲು ರಾತ್ರಿ ಯನ್ನದೆ ಶ್ರಮೀಸಿದರು. ತಮ್ಮ ಕ್ಷೇತ್ರ ಬಿಟ್ಟು ರಾಜ್ಯಾದ್ಯಂತ ಬಿ.ಜೆ.ಪಿ. ಪಕ್ಷದ ಪ್ರಚಾರ ಮಾಡಿ ಗೆಲ್ಲಿಸಿದರೂ ಮತ್ತು ಕಳೆದ 09 ಉಪ ಚುನಾವಣೆಗೆ ಅವರನ್ನು ಉಸ್ತುವಾರಿಗಳಾಗಿ ನೇಮಿಸಿ ಅದರಲ್ಲಿ 08 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಪಕ್ಷ ಗೆಲ್ಲಲು ಕಾರಣಿಭೂತರಾದವರನ್ನು ಮತ್ತು ಪ್ರಾಮಾನಿಕ ನಿಷ್ಠಾವಂತ ಕಾರ್ಯಕರ್ತನನ್ನು, ಬಿ.ಜೆ.ಪಿ. ಪಕ್ಷದ ವರಿಷ್ಟರ ಕುಂತಂತ್ರದಿಂದ ಅವರಿಗೆ ಟೀಕೆಟ್‌ನಿಂದ ವಂಚನೆ ಮಾಡಿರುತ್ತಾರೆ. )