ಕರ್ನಾಟಕ ಅಬಕಾರಿ ಇಲಾಖೆ ಯಲ್ಲಿ ಸನ್22-2023ರ ಕಾಲಿಯಿರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಶೀಘ್ರದಲ್ಲಿ ಅರ್ಜಿಯನ್ನು ಆಹ್ವಾನಿಸಲಾಗುವುದು ಎಂದು ಅಬಕಾರಿ ಸಚಿವ ಕೆ .ಗೋಪಾಲಯ್ಯ ಮಾಹಿತಿ ನೀಡಿದ್ದಾರೆ
ಅಬಕಾರಿ ರಕ್ಷಕ:1000 ಹುದ್ದೆಗಳು ಸಬ್ ಇನ್ಸ್ಪೆಕ್ಟರ್:100
ನಿರೀಕ್ಷಕರ ಹುದ್ದೆಗೆ :ಯಾವುದೇ ಪದವಿ
ಕಾನ್ಸ್ಟೇಬಲ್ ಹುದ್ದೆಗೆ:12 ನೇ ತರಗತಿ
ವೇತನ:ಅಬಕಾರಿ ಪೇದೆ:21400-4200
ಅಬಕಾರಿ ನಿರೀಕ್ಷಕ:37900-70850
ಸದ್ಯದಲ್ಲೇ ಅಧಿಕೃತ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವದು