ಮುಗಳಖೋಡದ ಗೆಳೆಯರ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದರ 162 ನೇ ಜನ್ಮ ಜಯಂತಿ ಪ್ರಯುಕ್ತ ಶ್ರೀ ಯಲ್ಲಾಲಿಂಗೇಶ್ವರ ಶಿಮಠದ ಮುಂಭಾಗದಲ್ಲಿ ಇರುವ ಸ್ವಾಮಿ ವಿವೇಕಾನಂದರ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಣೆ ಮಾಡಿದರು. ಮಹೇಶ ಹಿರೇಮಠ, ಶ್ರೀಕಾಂತ ಪಾ. ಖೇತಗೌಡರ, ಬಸವರಾಜ ಮುನ್ಯಾಳ, ಬೀರಪ್ಪ ಹುನ್ನೂರ, ಮಹಾಂತೇಶ ಯರಡತ್ತಿ, ಅಣ್ಣಪೂರ್ಣಾ ಯರಡತ್ತಿ, ರಾವಸಾಬಗೌಡ ನಾಯಿಕ ಮತ್ತಿರರು ಇದ್ದರು.
