ಬೆಳಗಾವಿ:ಕುಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಬಸ್ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಬಿ ಶ್ರೀರಾಮುಲು ಅವರು ಪಿ ರಾಜೀವ್ ಅತ್ಯಂತ ಕ್ರಿಯಾ ಶೀಲ ವ್ಯಕ್ತಿ ಮತಕ್ಷೇತ್ರದ ಅಭಿವೃದ್ಧಿ ಗಾಗಿ 800 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದಾರೆ ಹಾಗಾಗಿ ರಾಜೀವ್ ಅವರಿಗೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ 2023 ರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ದಲ್ಲಿ ಗೋವಿಂದ ಕಾರಜೋಳ ,ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ ಕುಡಚಿ ಯಿಂದ ರಾಜೀವ್ ಅವರನ್ನ ಗೇಲ್ಲಿಸಿ ಕೊಡ್ರಿ ಕರ್ನಾಟಕ ರಾಜ್ಯದ ಮಂತ್ರಿ ಯಾಗುತ್ತಾರೆ ಅದಕೋಸ್ಕರ ತಮ್ಮೆಲ್ಲರ ಆಶೀರ್ವಾದ ಬೇಕು ಎಂದರು
Editor:kareppa s kamble