ಎಸ್.ಎಸ್.ಎಸ್.ಸಮಿತಿಯ ಕಾಲೇಜ್ ಆಫ್ ಸಿನ್ಸ್ ಅಡಿನಿಸ್ಟ್ರೇಷನ್ ತನ್ನ ಪ್ರಶರ್ಸ್ ಡೇ “ಪಂಚರ್ – 2023” ಅನು, 29 ನವೆಂಬರ್ 2023 ರಂದು ಶ್ರೀ ಮಂಜುನಾಥ್ ಮತ್ತೊ ಪರ್ಪಸ್ ಪಾಲ್, ಎಸ್.ಎಸ್.ಎಸ್ ಸಮಿತಿ ಕಾಲೇಜು ಬೆಳಗಾವಿಯ ಅಚರಿಸಲಾಯಿತು.
ಡಾ.ಎಸ್.ರೋಕ್ರಾಪ್ ಎಚ್‌ಡಿ ಡಿಪಾರ್ಟ್ ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಜೆನ್ ಇಂಜಿನಿಯರಿಂಗ್ ಕಾಲೇಜ್ ಐಟಿ ಕ್ಯಾಂಪಸ್, ಬೆಳಗಾವಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವ್ಯಾಪಾರದ ವಾತಾವರಣದಲ್ಲಿ, ಸವಾಲುಗಳನ್ನು ಎದುರಿಸಲು ಹೊಸ ಜಾತ್ರೆ ಮತ್ತು ಕೌಶಲಗಳನ್ನು ಪಡೆದುಕೊಳ್ಳಬೇಕು ಮತ್ತು ಕ ಸಮಯದರೆ, ಅಥವಾ ಪರಿಸ್ಕೃತಿಯ ತಮ್ಮನ್ನು ತಾವು ಸಿದ್ಧ ಪಡಿಸಿಕಣರ, ಬೇಕು ಎಂದು ಒತ್ತಿ. ಹೇಳಿದರು.
ಪ್ರಾಂಶುಪಾಲರಾದ ಸಮಿತಿ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಕೋರ್ಸು ಮತ್ತು ಕಾಲೇಜಿನ ಕಿರುಪರಿಚಯವನ್ನು ಶ್ರೀಮತಿ ಸ್ಮಿತಾ ಪಾತ್ರೋಟ ನಿರೂಪಿಸಿ ಭಾಗ್ಯಶ್ರೀ ತೋಂಟಾಪರ ವಂದಿಸಿದರು.
ಅಧ್ಯಕ್ಷ ಕಾಲೇಜು ಮತ್ತು ಶಾಲಾ ಕಾರ್ಯಕಾರಿ ಸಮಿತಿ ಎಸ್‌ಎಸ್‌ಎಸ್ ಸಮಿತಿಯ ಸೆಮಿಟೆಡ್, ಶ್ರೀ ವಿನೋದ ಎಸ್.ಪಾಟೀಲ್ ಕಾರ್ಯಕ್ರಮಕ್ಕೆ ತಮ್ಮ ಮೆಚ್ಚುಗೆಯನ್ನು ತಿಳಿಸಿದರು. ಸಮಿತಿ ಕಾಲೇಜು ಸಿಬ್ಬಂದಿ ಮತ್ತು ಆಡ್ವಾನಿತರ ಕೃಪಾಪೋಷಿತ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವು ಅದ್ಧೂರಿಯಾಗಿ ಯಶಸ್ವಿಯಾಯಿತು.