ಬೆಳಗಾವಿ : ರಮಾಬಾಯಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಶಕ್ತಿಯಾಗಿದ್ದರು. ಅವರ ಬೆಂಬಲದಿಂದಾಗಿಯೇ ಅಂಬೇಡ್ಕರ್ ಸಂವಿಧಾನ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಯಿತು’ ಎಂದು ಮಹೇಶ ಕೋಲಕಾರ ಹೇಳಿದ್ದರು ವಾ.ಓ : ಬೆಳಗಾವಿಯ ಜೈ ಭೀಮ ಸಂಘಟನೆ,ಕರ್ನಾಟಕ ದಲಿತ ಯುವ ಸಂಘಟನೆ ಹಾಗೂ ಛಲವಾದಿ ಯುವ ಸಂಘಟನೆ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ 126ನೇ ಜಯಂತಿ ಆಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು .
ರಮಾಬಾಯಿ ಅಂಬೇಡ್ಕರ್ 126 ನೇ ಜಯಂತೋತ್ಸವದಲ್ಲಿ ಮಾತನಾಡಿದ, ಮಹೇಶ ಕೋಲಕಾರ, ಅವರು ರಮಾಬಾಯಿ ಅಂಬೇಡ್ಕರ್ ಸಾಮ್ಯಾನ ಜನರಂತೆ ಜೀವನ ಸಾಗಿಸಿದ್ದರು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಶಕ್ತಿಯಾಗಿದ್ದರು. ಅವರ ಬೆಂಬಲದಿಂದಾಗಿಯೇ ಅಂಬೇಡ್ಕರ್ ಸಂವಿಧಾನ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಯಿತು’. ಎಂದರು
ವಿದ್ಯಾ ಲಕೋಳ್ಳಿ ಮಾತನಾಡಿ ರಮಾಬಾ“ 1898 ಫೆಬ್ರವರಿ 7ರಂದು ಜನಿಸಿದರು ಪುರುಷನ ಹಿಂದೆ ಮಹಿಳೆಯ ಬೆಂಬಲ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹು.ಯಾಗಿ, ಗೆಳತಿಯಾಗಿ, ಹಿತೈಷಿಯಾಗಿ ಮಹಿಳೆ ಪುರುಷನ ಹಿಂದೆರಮಾಬಾಯಿ ಅಂಬೇಡ್ಕರ್ 126 ನೇ ಜಯಂತೋತ್ಸವದಲ್ಲಿ ಮಾತನಾಡಿದ, ಮಹೇಶ ಕೋಲಕಾರ, ಅವರು ರಮಾಬಾಯಿ ಅಂಬೇಡ್ಕರ್ ಸಾಮ್ಯಾನ ಜನರಂತೆ ಜೀವನ ಸಾಗಿಸಿದ್ದರು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಶಕ್ತಿಯಾಗಿದ್ದರು. ಅವರ ಬೆಂಬಲದಿಂದಾಗಿಯೇ ಅಂಬೇಡ್ಕರ್ ಸಂವಿಧಾನ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಯಿತು’. ಎಂದರು
ವಿದ್ಯಾ ಲಕೋಳ್ಳಿ ಮಾತನಾಡಿ ರಮಾಬಾಯಿಯವರು 1898 ಫೆಬ್ರವರಿ 7ರಂದು ಜನಿಸಿದರು ಪತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹಿತೈಷಿಯಾಗಿ ಮಹಿಳೆ ಪುರುಷನ ಹಿಂದೆ ಇದ್ದೇ ಇರುತ್ತಾಳೆ ಅಂಬೇಡ್ಕರರ ಶಿಕ್ಷಣಕ್ಕೆ ಬೆನ್ನೆಲುಬಾದ ರಮಾಬಾಯಿಯವರು ನಿಂತರು ಎಂದು ಹೇಳಿದ್ದರು
ಕಾರ್ಯಕ್ರಮದಲ್ಲಿ ಕೃಷ್ಣಾಬಾಯಿ ಸಾಮಾಟ್ರ, ಉಮಾ ಚವ್ಹಾಣ, ವಿದ್ಯಾ ಲಕ್ಷ್ಮಣ ಲಕೋಳ್ಳಿ, ವಿದ್ಯಾವತಿ ಭಜಂತ್ರಿ, ಯಲ್ಲಪ್ಪ ಕೋಲಕಾರ, ಮಹೇಶ ಕೋಲಕಾರ, ಸುನೀಲ ಬಸ್ತವಾಡಕರ,ಸೇರಿ ಇತರರ ದಲಿತ ಮುಖಂಡರು ಉಪಸ್ಥಿತಿದರು