ಹಳ್ಳೂರ.
ಗ್ರಾಮ ಆಡಳಿತ ಆಧಿಕಾರಿ ಕಛೇರಿಯಲ್ಲಿ ಕರುನಾಡಿನ ರಾಜಧಾನಿ ಬೆಂಗಳೂರನ್ನು ಕಟ್ಟಿ ಬೆಳಸಿದ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೊಳ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಮಲ್ಲಪ್ಪ ಗಿರೆಣ್ಣವರ. ರಮೇಶ ಸವದಿ. ಬಸಯ್ಯ ಮಠಪತಿ. ಹನಮಂತ ಹಡಪದ. ಕೆಂಪಣ್ಣ ಕೌಜಲಗಿ.ಸೇರಿದಂತೆ ಅನೇಕರಿದ್ದರು.





