ಮದಹಳ್ಳಿ ಸರ್ಕಾರಿ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ

Share the Post Now

ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮದಿಹಳ್ಳಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗುರುಗಳು ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ರವಿ ಬಿ ಕಾಂಬ್ಳೆ ಕಾರ್ಯಧ್ಯಕ್ಷರಾದ ಗುರುಸಿದ್ಧ ಮಡಿವಾಳ ಇವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಶೋಭಾ ಪಾಟೀಲ. ಸಂತೋಷ ಪಾಟೀಲ.ಗಣಪತಿ ವಾಳಕೆ.ಸದ್ದಾಂ ಬಳೆಗಾರ.ಶಿವಾನಂದ ಜೀನರಾಳಿ.ಸುರೇಶ ತಳವಾರ.ಶ್ರೀನಾಥ ಬಾಗಿ.ಕಾಡಪ್ಪಾ ಹೊಸಮನಿ.ಮಲ್ಲಪ್ಪಾ ಮಾಣಗಾಂವಿ ರೋಹಿತ ತಳವಾರ.ಅಮೀತ ಪರಿಟ.ಸುಲ್ತಾನ ಸನದಿ.ಮಾರುತಿ ಬೆನ್ನಾಡೆ. ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!