ಮುದ್ದೇಬಿಹಾಳ
ವಿದ್ಯಾಸ್ಪೂರ್ತಿ ಇಂಟರ್ ನ್ಯಾಷನಲ್ ಸ್ಕೂಲ 77ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು ಶಾಲೆಯ ಅಧ್ಯಕ್ಷರಾದ ಬಸಮ್ಮ ಸಿದರಡ್ಡಿ ರಾಮನಗೌಡ ಸಿದರಡ್ಡಿ ಹಾಗೂ ಕಾರ್ಯದರ್ಶಿಗಳಾದ ಮಾಂತೇಶ ಸಿದರಡ್ಡಿ ಹಾಗೂ ವಿದ್ಯಾ ಸ್ಫೂರ್ತಿ ಶಾಲೆಯ ಗೌರವ ಅಧ್ಯಕ್ಷ ರಾದ ಎಸ ಬಿ ಚಲವಾದಿ ಸರ್ [ ಹಾಗೂ ಮಾಜಿ ಸೈನಿಕರಾದ ಗೌಡಪ್ಪ ಚವನಬಾವಿ ಹಾಗೂ ದೈಹಿಕ ಶಿಕ್ಷಕರಾದ ಚನ್ನಬಸು ಬಳವಾಟ ಹಾಗೂ ಇನ್ನಿತರ ಎಲ್ಲ ಶಿಕ್ಷಕರು & ಶಿಕ್ಷಕಿಯರು & ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು*





