ಹಳ್ಳೂರ.
ಚರಣ ನಾಶಿ ಅವರ ಬ್ಯುಲ್ಡಿಂಗ್ ನಲ್ಲಿ ವಿಠ್ಠಲ ಪರಿಟ್ ಅವರು ಅಂಗಡಿಗೆ ತಿಂಗಳ ಬಾಡಿಗೆ ಕೊಡುತ್ತಾ ಸ್ನೇಹ ಜೀವಿ ಮೆನ್ಸ್ ಅರಿಬಿ ಅಂಗಡಿಯಲ್ಲಿ ಹೊಲಸೆಲ್ ದರದ ಮಾರಾಟ ಮಾಡುವ ಪ್ಯಾಂಟ್, ಟಿ ಶರ್ಟ್, ವಿವಿದ ರೀತಿಯ ಅಂಗಡಿಯಲ್ಲಿದ್ದ ಅರಿಬೆಗಳು, ಎಲ್ಲ ಸಾಮಾನುಗಳುಸುಟ್ಟು ಭಸ್ಮವಾಗಿವೆ ಆಕಸ್ಮಿಕ ವಿದ್ಯುತ್ ಅವಘಡದಿಂದ ಸುಮಾರು 8 ಲಕ್ಷ ನಷ್ಟವಾಗಿದೆ ಎಂದು ಅಂಗಡಿ ಮಾಲೀಕ ಅಳಲು ತೋಡಿಕೊಂಡರು ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕೆಂದು ಹೇಳಿದರು.
ಈ ಸಮಯದಲ್ಲಿ ಗ್ರಾಮಸ್ಥರಾದ ಸಲೀಮ್ ಮುಜಾವರ. ಶ್ರೀಶೈಲ ಶೇಡಬಾಳ್ಕರ. ವಿಠ್ಠಲ ತೋಟಗಿ.ಮಲ್ಲು ಕಮಲದಿನ್ನಿ. ಪವನ ಒಂಟಗೋಡಿ. ಶ್ರೀ ನಿವಾಸ ಕೆಂಚರಡ್ಡಿ. ಶಿವಾನಂದ ಮಡಿವಾಳ.ಹೊಳೆಬಸು ಗೌರವಗೋಳ. ರಾಜು ತಳವಾರ. ರಮೇಶ ಸವದಿ.ಗಜು ಡಬ್ಬಣ್ಣವರ. ಸಿದ್ರಾಮ ನಿಡೋಣಿ. ದುಂಡಪ್ಪ ಅಂಗಡಿ ಸೇರಿದಂತೆ ಅನೇಕರಿದ್ದರು.