ಹಳ್ಳೂರನಲ್ಲಿ ಜಗಜ್ಯೋತಿ ವಿಶ್ವ ಗುರು ಬಸವಣ್ಣನವರ 889 ನೇ ಜಯಂತಿ!

Share the Post Now

ಹಳ್ಳೂರ : ಸಮಾನತೆಯ ಹರಿಕಾರರು 12 ನೇ ಶತಮಾನದ ಶರಣ ಸಾಂಪ್ರದಾಯದ ಪಿತಾಮಹರು ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿ ಹೇಳಿದ ಮಹಾನ ಮಾನವತಾವಾದಿ,ಜಾತಿ ಭೇದ ಬಾವ ಮರೆತು ಸರ್ವರಿಗೂ ಒಳಿತಾಗುವ ಅನುಭವ ಮಂಟಪ ಸ್ಥಾಪಿಸಿ ಎಲ್ಲರೂ ನಮ್ಮವರು ಒಳ್ಳೆ ಸಂದೇಶ ಸಾರಿ ಜಗತ್ತು ಉದ್ದಾರ ಮಾಡಿದ ಜಗಜ್ಯೋತಿ ವಿಶ್ವ ಗುರು ಬಸವಣ್ಣನವರ 889 ನೇ ಜಯಂತಿ ನಿಮಿತ್ಯ ಶ್ರೀ ಬಸವೇಶ್ವರ ಕಂಚಿನ ಮೂರ್ತಿಗೆ ಅಭಿಷೇಕ ವಿಶೇಷ ಪೂಜೆ ನೆರವೇರಿಸಿ ಮಂಗಳಾರುತಿ ಮಾಡಿದರು.

ಈ ಸಮಯದಲ್ಲಿ ರೇವಣಯ್ಯ ಹಿರೇಮಠ.ಶಾಂತಯ್ಯ ಹಿರೇಮಠ.ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಮುಖಂಡರಾದ ಹಣಮಂತ ತೇರದಾಳ. ಕುಮಾರ ಲೋಕಣ್ಣವರ. ಸುರೇಶ ಕತ್ತಿ. ದುಂಡಪ್ಪ ಕೊಂಗಾಲಿ.ಮಾದೇವ ಹೊಸಟ್ಟಿ.ಶ್ರೀಶೈಲ ಹಿರೇಮಠ. ಭೀಮಪ್ಪ ಡಬ್ಬನ್ನವರ. ಕೆಂಪಣ್ಣ ಅಂಗಡಿ. ಗುರುನಾಥ ಬೋಳನ್ನವರ. ಶಿವಪ್ಪ ಕೌಜಲಗಿ.ಪ್ರಕಾಶ ಬಾಗೋಡಿ.ಉಮೇಶ ಸಂತಿ. ಸುಭಾಸ ಅಂಗಡಿ.ಈರಯ್ಯ ಹಿಪ್ಪರಗಿ.ಮುರಿಗೆಪ್ಪ ಮಾಲಗಾರ. ಶಿವಾನಂದ ಕೌಜಲಗಿ.ರಾಜು ಅಂಗಡಿ.ಈರಣ್ಣ ಕೌಜಲಗಿ.ದುಂಡಪ್ಪ ಗುರ್ಲಾಪುರ. ಶ್ರೀಶೈಲ ತವಗ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!