ಜಲಾಲಪೂರ ಗ್ರಾಮದಲ್ಲಿ 205ನೇ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಿಸಲಾಯಿತು

Share the Post Now

ಬೆಳಗಾವಿ

ಸಿಪಾಯಿ_ದಂಗೆಗಿಂತ 40ವರ್ಷ ಮೊದಲು ನಡೆದ ಮಹಾಯುದ್ದ 01-01-1818 ರಲ್ಲಿ ಅಸ್ಪೃಷತೆಯನ್ನು ತಾಳಲಾರದೆ 500 ಜನ ಮಹಾರ ಸೈನಿಕರು 28000 ಪೇಶ್ವೆ ಎರಡನೇ ಬಾಜಿರಾಯನ ಸೈನ್ಯವನ್ನು ಸೋಲಿಸಿದಂತಹ ಇತಿಹಾಸ ಭೀಮಾ_ಕೊರೆಗಾಂವ_

ಇಂದು ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ 205ನೇ ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು


ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಲಾಯಿತು ಈ ಸಂದರ್ಭದಲ್ಲಿ ಯುವಕ ಮಂಡಳದ ಅಧ್ಯಕ್ಷರಾದ ನಾಮದೇವ ಕಾಂಬಳೆ ಹಾಗೂ ಉತ್ತಮ ಕಾಂಬಳೆ ಸಂಜು ಕಾಂಬಳೆ ಪರಶುರಾಮ್ ಕಾಂಬಳೆ ಗೋವಿಂದ ಭಜಂತ್ರಿ ಅಜಿತ್ ಕಾಂಬಳೆ ಬಸು ಅವನ್ನವರ್ ಸಂಜು ಸರ್ ಪವನ್ ರಾಮಚಂದ್ರ ಮುತ್ತು ನಾರಾಯಣ ಕರಣ್ ಸುನಿಲ್ ರಾಹುಲ್ ಸಚಿನ್ ಸಂದೀಪ್ ಶಿವಾನಂದ್ ರವಿಚಂದ್ರ ಮುತ್ತಪ್ಪ ಸಚಿನ್ ಯುವರಾಜ್ ಅಭಿಶೇಕ ರವೀಂದ್ರ ಈರಪ್ಪ ಮಂಜುನಾಥ್ ಶಾಮ್ ಅಭೀಜಿತ ಪುನೀತ್ ಹಾಗೂ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!