ಬೆಳಗಾವಿ, ಹುಕ್ಕೇರಿ
ವರದಿ ರವಿ ಬಿ ಕಾಂಬಳೆ:
ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಇಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಗ್ರಾಮ ಘಟಕದ ನಾಮ ಫಲಕವನ್ನು ಅನಾವರಣ ಸಮಾರಂಭ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮದಿಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಪಾಟೀಲ ಗ್ರಾಮ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅದನ್ನು ತಡೆಯಲು ಈ ಸಮಿತಿಯನ್ನು ಆಯ್ಕೆ ಮಾಡಿಕೊಂಡು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ ಚೌಗಲಾ.ಹುಕ್ಕೇರಿ ತಾಲೂಕಾ ಗೌರವಾಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ.ಉಪಾಧ್ಯಕ್ಷರಾದ ಸುರೇಶ್ ಢಂಗಿ.ಪ್ರಶಾಂತ ನಾಗನೂರಿ.ರೋಹಿತ ತಳವಾರ.ರಾಘವೇಂದ್ರ ಕರ್ಯಗೋಳ.ರಾಜುಸಾಭ ಸನದಿ.ಪುಂಡಲಿಕ ನಡವಿನಮನಿ.ದಯಾನಂದ ದೊಡ್ಡಮನಿ.ಅನಿಲಕುಮಾರ ಬಾಗಿ. ಉಪಸ್ಥಿತರಿದ್ದರು.