ಕುಡಚಿ ಮತಕ್ಷೇತ್ರದಲ್ಲಿ ಕೇರೆ ನೀರು ತುಂಬುವ ಯೋಜನೆ ಗೆ ಚಾಲನೆ ನೀಡಿಲು ಶಾಸಕರಿಗೆ ರೈತ ಮುಖಂಡರಿಂದ ಒತ್ತಾಯ

Share the Post Now

ಬೆಳಗಾವಿ,


ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದನೊಂದ ರೈತರಿಂದ ಸುದ್ದಿ ಗೋಷ್ಠಿ


ರಾಯಬಾಗ :ರೈತ ಮುಖಂಡರಾದ ಮಹಾದೇವ ಹೋಳ್ಕರ ಅವರು ಮಾಧ್ಯಮದವರನ್ನು ತಮ್ಮ ಸ್ವಂತ ಜಮೀನಿಗೆ ಕರೆಯಿಸಿ ಅಲ್ಲಿಯ ನೈಜ ಪರಿಸ್ಥಿತಿಯನ್ನು ತೋರಿಸಿ ಮಾದ್ಯಮದವರ ಜೋತೆ ಮಾತನಾಡಿ ಕುಡಚಿ ಮತಕ್ಷೇತ್ರದಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ಬೆಳೆ ನಾಶವಾಗಿದೆ

ಈಗ ಮತ್ತೆ ಬೆಳೆ ಬೆಳದ್ದಿದ್ದೆವೆ ಕೆಲ ದಿನಗಳಲ್ಲಿ ಬೇಸಿಗೆ ಕಾಲ ಬರುತ್ತಿದ್ದು ಆದ ಕಾರಣ ಕುಡಚಿ ಮತಕ್ಷೇತ್ರದಲ್ಲಿ ಬರುವ ಹದಿನಾಲ್ಕು ಕೆರೆಗಳಲ್ಲಿ‌ ನೀರಿಲ್ಲ ಆದಷ್ಟು ಬೇಗ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಾಗಿದೆ.

ಈಗ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿಲ್ಲಾ ರೈತರಿಗೆ ನೀರು ಮತ್ತು ವಿದ್ಯುತ್ ಅತಿ ಅವಶ್ಯವಾಗಿವೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೇರೆಗಳಿಗೆ ನೀರು ತುಂಬಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮದಿಂದ ರೈತರನ್ನು ಕರೆದುಕೊಂಡು ನೀವು ಇರುವ ಸ್ಥಳಕ್ಕೆ ಬಂದು ಮುತ್ತಿಗೆ ಹಾಕಲಾಗುವುದು ಎಂದು ಹೇಳಿ‌,ಕುಡಚಿ ಶಾಸಕ ಪಿ.ರಾಜೀವ ಅವರಿಗೆ ಎಚ್ಚರಿಕೆ ನೀಡಿದ್ದಾರೆ

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕರ ಮಾಯಪ್ಪ ಲೋಕುರೆ ತಾಲೂಕಾ ಕಾರ್ಯದರ್ಶಿ ಮಾಹಾದೇವ ಹೊಳಕರ ಹಾಗೂ ರೈತ ಮುಖಂಡರು ಹಣಮಂತ ಪೂಜಾರಿ ,ಸಿವಪ್ಪ ಬೆಳಗಲ್ಲಿ ತುಕರಾಮ ಅರಭಾಂವಿ ,ಚಂದು ಪೂಜಾರಿ ಉಪಸ್ಥಿತರಿದ್ದರು.

ವರದಿ: ಸಂಜೀವ ಬ್ಯಾಕುಡೆ,

Leave a Comment

Your email address will not be published. Required fields are marked *

error: Content is protected !!