ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಕಾಗವಾಡ: ಪಟ್ಟಣದಲ್ಲಿ ಸುಮಾರು ಒಂಭತ್ತು ದಿನದಿಂದ ನಡೆಯುತ್ತಿದ್ದ ಕಾಗವಾಡ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು ಇವತ್ತು ಮುಕ್ತಾಯಗೊಂಡಿದೆ.ಈ ಪಂದ್ಯಾವಳಿಯಲ್ಲಿ ಅನೇಕ ಪಂದ್ಯಗಳು ಭಾಗವಹಿಸಿದ್ದವು.ಇವತ್ತು ಫೈನಲ್ ಪಂದ್ಯಾವಳಿ ಜರುಗಿದ್ದವು.
ಪ್ರಥಮ ಬಹುಮಾನವನ್ನ ಸಂತೋಷ್ 11 ಪಡೆದುಕೊಂಡಿತು, ದ್ವೀತಿಯ ಸ್ಥಾನವನ್ನು smashers ಪಡೆದುಕೊಂಡರೆ,
ಗಜಾನನ ಸ್ಪೋರ್ಟ್ಸ್ ಮೂರನೇ ಸ್ಥಾನ ಪಡೆದುಕೊಂಡಿತು.
ಇದೆ ಸಂದರ್ಭದಲ್ಲಿ ಪ್ರಮುಖರು ಪ್ರತಿ ತಂಡಗಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜ್ಯೋತಿಕುಮಾರ್ ಪಾಟೀಲ್,ಕಾಕಾ ಪಾಟೀಲ್, ಪ್ರಕಾಶ್ ಮಿರ್ಜಿ,ಶೇಖರ್ ಭಜತ್ರಿ, ಮಹಮ್ಮದ್ ಅತ್ತಾರ, ಬಾಬಾ ಚೌಗಲೆ,ಪಿಂಟು ಖಾನಾಯಿ,ಪಪ್ಪು ಸೈಯದ್, ಕಾಕಾಸಾಬ್ ಚೌಗಲೆ, ಸುಂದರ ಚವಾಣ್, ಸುಶಾಂತ್, ಕಿನಗೆ , ಅಮಿತ್ ಕವಟಿಗೆ, ವಿಶ್ವನಾಥ್ ಬಡಿಗೇರ್, ಸಂತೋಷ್ ಉದಗಾವೇ, ಅವಿನಾಶ್ ದೇವನೇ, ಜಿತೇಂದ್ರ ಕಾಂಬಳೆ,ಸೇರಿದಂತೆ ಅನೇಕರು ಇದ್ದರು.