ಬೆಳಗಾವಿ
ವರದಿ: ಶಶಿಕಾಂತ ಪುಂಡಿಪಲ್ಲೆ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಎರನಾಳ ಗ್ರಾಮದಲ್ಲಿ 16 ವರ್ಷದಿಂದ ಬಸ್ ಸೌಕರ್ಯವಿಲ್ಲದಂತಾಗಿತ್ತು
ಈಗ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಿಕೊಟ್ಟಿರುವ ರಿಪಬ್ಲಿಕ್ ಸೇನಾ ಸಂಘಟನೆ ಚಿಕ್ಕೋಡಿ ಯವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ
ಎರನಾಳ ಊರಿನ ನಾಗರಿಕರು ವಿದ್ಯಾರ್ಥಿಗಳು ಗುರುಹಿರಿಯರು ಹೊಸ ಬಸ್ ವ್ಯವಸ್ಥೆ ಆಗಿರುವುದರಿಂದ ಹರ್ಷವನ್ನು ವ್ಯಕ್ತಪಡಿಸಿದ್ದಾರೆ
ಈ ಸಂದರ್ಭದಲ್ಲಿ ರಿಪಬ್ಲಿಕ್ ಸೇನಾ ಸಂಘಟನೆಯ ಚಿಕ್ಕೋಡಿ ತಾಲೂಕ ಅಧ್ಯಕ್ಷರಾದ ರೋಹಿದಾಸ ವಾಘಮಾರೆ,ಜಿಲ್ಲಾಧ್ಯಕ್ಷ
ಪ್ರಕಾಶ್ ಹುಲ್ಲನ್ನವರ್ ಯರನಾಳ ಗ್ರಾಮಸ್ಥರಾದ ಸುರೇಶ್ ಐಹೊಳೆ ಅಶೋಕ್ ಐಹೊಳೆ ಸುರೇಶ್ ಮುಂಗಲೆ ಅರ್ಜುನ್ ಐಹೊಳೆvಸಹದೇವ್ ಐಹೊಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು