ಬೆಳಗಾವಿ
ವರದಿ :ಸುನಿಲ್ ಕಬ್ಬುರ್
ಹಾರೂಗೇರಿ : ಡಾ. ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ
ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 25 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ
ಎಸ್.ಎಸ್. ಎಲ್. ಸಿ ಮತ್ತು ಪಿ. ಯು. ಸಿ. ದ್ವಿತೀಯ ವರ್ಷದ ವಿದ್ಯಾರ್ಥಿ/ನಿಯರ
ಬೀಳ್ಕೊಡುವ ಸಮಾರಂಭ ಜರುಗಲಿದೆ.
ಶನಿವಾರ ದಿನಾಂಕ: 28-01-2023 ರಂದು ಮುಂಜಾನೆ 8 ಗಂಟೆಗೆ
ಧ್ವಜಾರೋಹಣ :ಶ್ರೀ ಬಸವರಾಜ ನಿಂ. ಚೌಗಲಾ ಕಾರ್ಯದರ್ಶಿಗಳು
ಡಾ| ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ.
ಪ್ರಧಾನ ಸಮಾರಂಭ ಮುಂಜಾನೆ 9-30 ಗಂಟೆಗೆ
ಅಧ್ಯಕ್ಷತೆ ಶ್ರೀ ಎನ್. ಎಸ್. ಚೌಗಲಾ ಚೇರಮನ್ನರು
ಡಾ| ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ:
ಮುಖ್ಯ ಅತಿಥಿಗಳು :ಶ್ರೀ
ಭೀಮಾಶಂಕರ ಹಡಪದ
ಪ್ರಾಚಾರ್ಯರು ಮಾ ಭಾರತಿ ಪ್ರಥಮ ದರ್ಜೆ ಕಾಲೇಜು ರಬಕವಿ,
ಅತಿಥಿಗಳು :ಶ್ರೀ ಮಹಾಂತೇಶ ಮುಗಳಖೋಡ ಸಿ.ಆರ್.ಪಿ. ಹಾರೂಗೇರಿ.
ಬಹುಮಾನ ವಿತರಕರು : ಶ್ರೀ ಬಿ. ಎ. ಬಿರಡಿ ಉಪಾಧ್ಯಕ್ಷರು
ಡಾ|| ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ,
ಉಪಸ್ಥಿತರು :ಶ್ರೀ
ಪಿ. ಎನ್. ಚೌಗಲಾ ಸದಸ್ಯರು ಡಾ|| ರಾಮಮನೋಹರ ಲೋಹಿಯಾ ಶಿಕ್ಷಣ ಮತ್ತು ಸಮಾಜದ ಕಲ್ಯಾಣ ಸಂಸ್ಥೆ.