85 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಚಾಲನೆ
ನಂದೇಶ್ವರ ಗ್ರಾಮದ ಬಸವೇಶ್ವರ ದೇವಸ್ಥಾನ ದಿಂದ ನಂದೇಶ್ವರ ರವರಿಗೆ 40 ಲಕ್ಷ ಮೊತ್ತದ ರಸ್ತೆ ಕಾಮಗಾರಿ ಪೂಜೆ ಮತು 40 ಲಕ್ಷದ ಮೊತ್ತ ದ ಬಸವೆಶ್ವರ್ ದೇವಸ್ಥಾನ ಸಮುದಾಯ ಭವನ ಭೂಮಿ ಪೂಜೆ 5 ಲಕ್ಷ ಮೊತ್ತದ ಶ್ರೀ ಲಕ್ಷ್ಮಿ ದೇವಸ್ಥಾನದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದರು.