ಹಾರೂಗೇರಿಯಲ್ಲಿ ಶಿವಸಂಚಾರ ತಂಡದಿಂದ ನಾಟಕೋತ್ಸವ

Share the Post Now

ಬೆಳಗಾವಿ

ವರದಿ :ಸುನೀಲ್ ಕಬ್ಬುರ್


ಹಾರೂಗೇರಿ : ಶಿವಸಂಚಾರ ನಾಟಕೋತ್ಸವ – ೨೦೨೩ರ ಮೂರು ನಾಟಕಗಳಾದ
ನೆಮ್ಮದಿ ಅಪಾರ್ಟ್‌ಮೆಂಟ್,೧೩,ಬಿಜ್ಜಳ ನ್ಯಾಯ ೧೪,
ಚಂದ್ರಹಾಸ ೧೫,
ಉದ್ಘಾಟನಾ ಸಮಾರಂಭ ೧೩-೦೨-೨೦೨೩ರಂದು ಸಂಜೆ: ೬:೦೦ ಕ್ಕೆ ಶ್ರೀ ವೃ.ಶಿ.ಸಂಸ್ಥೆ ಹಾರೂಗೇರಿಯಲ್ಲಿ ಜರುಗಲಿದೆ.


ಉದ್ಘಾಟಕರಾಗಿ, ಸಾಹಿತಿ ಡಾ. ವ್ಹಿ ಎಸ್ ಮಾಳಿ ಆಗಮಿಸುವರು.ಅಧ್ಯಕ್ಷತೆಯನ್ನು ಗಿರೀಶ ದರೂರ ವಹಿಸಲಿದ್ದು,
ಮುಖ್ಯ ಅತಿಥಿಗಳಾಗಿ ಡಿ.ಎಸ್. ನಾಯಿಕ,
ಡಾ. ಎಲ್.ಎಸ್. ಜಂಬಗಿ, ಬಸನಗೌಡ ಆಸಂಗಿ, ಬಿ.ಎ. ಸನದಿ,ಆರ್.ಎಮ್. ಗಸ್ತಿ,ಬಸವರಾಜ ಸನದಿ,ಎಮ್.ಬಿ. ಪಾಟೀಲ, ಡಿ.ಸಿ. ಸದಲಗಿ, ಜನ್ನಪ್ಪ ಅಸ್ಕಿ ,ರಾಜಶೇಖರ ಪಾಟೀಲ,ಬಿ.ಬಿ. ಕರ್ಣವಾಡಿ,ಆರ್.ಎಸ್. ಯಲಶೆಟ್ಟಿ
ವಿವೇಕ ನಾರಗೊಂಡ, ಎನ್.ಎಸ್‌. ಚೌಗಲಾ,
ಶ್ರೀಮತಿ ಪ್ರಭಾವತಿ ಪಾಟೀಲ,ರವೀಂದ್ರ ಪಾಟೀಲ,ಎಸ್.ಎ. ದಟವಾಡ,ಜಿ.ವಿ. ಹಣ್ಣಿಕೆರಿ,
ಭರಮು ಹಳ್ಳೂರ,ಶ್ರೀಮತಿ ರೇಣುಕಾ ಜಕನೂರ,ಜೀವನ್ ಗೌಡ ಎನ್‌.ಮುಂತಾದವರು ಆಗಮಿಸಲಿದ್ದಾರೆ.
ಕಲಾರಸಿಕರಿಗೆ ಸಹೃದಯ ಸ್ವಾಗತ ಬಯಸುವವರು,
ಡಾ. ಪಿ.ಬಿ. ನರಗುಂದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ, ಬಿ ಆ‌ರ್ ದರೂರ ಪ್ರಥಮ ದರ್ಜೆ ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!