ಬೆಳಗಾವಿ
ಹಾರೂಗೇರಿ : ಸ್ಥಳೀಯ ಮುತ್ತೂಟ್ ಫಿನ್ಕಾರ್ಪ್ ಹಾರೂಗೇರಿ ಬ್ರಾಂಚ್ ಒಳಗೊಂಡಂತೆ ದೇಶಾದ್ಯಂತ ಎಲ್ಲಾ ಬ್ರಾಂಚುಗಳಲ್ಲಿ
ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರ ಅನುಕೂಲಕ್ಕಾಗಿ
ವ್ಯಾಪಾರ ಮಿತ್ರ ಬಿಜಿನೆಸ್ ಲೋನನ್ನು ಇವತ್ತು ಹಾರೂಗೇರಿಯ ಮುತ್ತೂಟ್ ಶಾಖೆಯಲ್ಲಿ ಉದ್ಘಾಟಿಸಲಾಯಿತು.
ಈ ಉದ್ಘಾಟನೆಯನ್ನು ಪುರಸಭೆ ಸದಸ್ಯ
ಸಂತೋಷ್ ಸಿಂಗಾಡಿ,
ರಾಜು ಹಳಿಂಗಳಿ,
ಸಚಿನ್ ಮುರಗುಂಡಿ ಯುವ ಉದ್ದಿಮೆದಾರರು ಉದ್ಘಾಟಿಸಿದರು ಮತ್ತು
ಶಾಖೆ ವ್ಯವಸ್ಥಾಪಕರಾದ ಆನಂದ್ ಸಾಗರ್ ಅವರು ನಿರೂಪಿಸಿದರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು
ವರದಿ : ಸುನೀಲ್ ಕಬ್ಬೂರ