ಬೆಳಗಾವಿ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಶಿಕ್ಷಣ ಪ್ರಸಾರಕ ಮಂಡಳದ 75ನೆ ವರ್ಷದ
ಅಮೃತ ಮಹೋತ್ಸವ ಸಮಾರಂಭವು
ಹಾ.ವಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ,
ಎಸ್‌ಬಿಡಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಪ್ರತಿಭಾ ಹಂತರಾವ ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ
2022-23ನೆ ಸಾಲಿನ
ವಾರ್ಷಿಕ ಸ್ನೇಹ ಸಮ್ಮೇಳನ
ಹಾಗೂ ವಿದ್ಯಾರ್ಥಿ ಸಾಧಕರಿಗೆ ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಸತ್ಕಾರ ಕಾರ್ಯಕ್ರಮವು
ಶುಕ್ರವಾರ ದಿನಾಂಕ:17-02-2023 ಮುಂಜಾನೆ 9.00 ಗಂಟೆಗೆ
ಪ್ರಾಚಾರ್ಯರು, ಸರ್ವ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಆಹ್ವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಬ್ಯಾರಿಸ್ಟರ್ ಅಮರಸಿಂಹಅಣ್ಣಾ ವ. ಪಾಟೀಲ ಚೇರಮನ್ನರು, ಶಿಕ್ಷಣ ಪ್ರಸಾರಕ ಮಂಡಳ, ರಾಯಬಾಗ,ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ, ಬೆಳಗಾವಿ,
ಮಾಜಿ ಲೋಕಸಭಾ ಸದಸ್ಯರು, ಬೆಳಗಾವಿ.
ದಿವ್ಯ ಸಾನಿಧ್ಯ:
ಪರಮಪೂಜ್ಯ ಶ್ರೀ ಚಿನ್ಮಯಾನಂದ ಮಹಾರಾಜರು
ಅತಿಥಿಗಳು :
ಶ್ರೀ ರಾಜೇಶ ಅಮ್ಮಿನಭಾವಿ
ಕಾರ್ಯಪಾಲಕ ಅಭಿಯಂತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಡಾ|| ಎಲ್.ಎಸ್. ಜಂಬಗಿ
ಶ್ರೀ ರಾಜು ಎಂ. IPS
ಪೊಲೀಸ ಅಧೀಕ್ಷಕರು, ನಾಗರಿಕ ಜಾರಿ ನಿರ್ದೇಶಥಾಲಯ.(DCRE) ಬೆಳಗಾವಿ
ಶ್ರೀ ಪಿ.ಎನ್. ಭಂಡಾರಿ ಉಪನಿರ್ದೆಶಕರು, ಪ.ಪೂ. ಶಿಕ್ಷಣ ಇಲಾಖೆ, ಶೈ. ಚಿಕ್ಕೋಡಿ
ಶ್ರೀಮತಿ ಪ್ರಭಾವತಿ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಯಬಾಗ
ಶ್ರೀಮತಿ ಎಸ್.ಎಸ್. ಸಿಂಗಾಡಿ ಕಾರ್ಯದರ್ಶಿಗಳು,ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ
ಸಿಂಡಿಕೇಟ್ ಸದಸ್ಯರು
ಮುಂತಾದವರು ಉಪಸ್ಥಿತರಿರಲಿದ್ದಾರೆ.
ವರದಿ : ಸುನೀಲ್ ಕಬ್ಬೂರ