ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿ ದಿ.ಹಣಮಂತಪ್ಪ
ಲಚ್ಚಪ್ಪ
ಕಲ್ಲೋಳಿಕರ ಅವರ
69 ನೇ ಪುಣ್ಯತಿಥಿ
ಮತ್ತು
ಮಹಾಶಿವರಾತ್ರಿ ಪ್ರಯುಕ್ತ ಹಲವು
ಕಾರ್ಯಕ್ರಮಗಳು ಜರುಗಲಿದೆ
ನಾಳೆ ದಿ. 18-02-2023 ರಂದು ಮಧ್ಯಾಹ್ನ 12 ಗಂಟೆಯಿಂದ ಅಧಂಗ ಮತ್ತು ಭಕ್ತಿ ಗೀತೆಗಳ ಕಾರ್ಯಕ್ರಮ ದಾಸಶ್ರೀ, ಹ.ಬ.ಪ.ಶ್ರೀ ಸುಭಾಷ ಶವಾಳೆ ಮಹಾರಾಜರು ಮೋಳವಾಡ ಇವರಿಂದ ಕಾರ್ಯಕ್ರಮ ಜರುಗಲಿದೆ
ರಾತ್ರಿ 7 ರಿಂದ 9 ಗಂಟೆ ವರೆಗೆಪ್ರವಚನವನ್ನು ನಡೆಯಲಿದೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮ.ನಿ.ಪ್ರ ಶಿವಯೋಗಿ ಬಸವರಾಜೇಂದ್ರ ಮಹಾಸ್ವಾಮಿಗಳು ಅಚಲೇರಿ, ಜಿಡಗಾಮಠ,
ಹಾಗೂ ಶ್ರೀ ಮ.ನಿ.ಪ್ರ ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ
ರಸಮಂಜರಿ ಕಾರ್ಯಕ್ರಮ :ಕನ್ನಡದ ಹೆಸರಾಂತ ಟಿವಿ ವಾಹಿನಿಯಲ್ಲಿ ಅಭಿನಯಿಸಿದ ಕಲಾವಿದರು ಹಾಸ್ಯ ರಸಮಂಜಿರಿ ಕಾರ್ಯಕ್ರಮ ಸಂಜೆ ನಡೆಯಲಿದೆ
ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ. ಶ್ರೀ ಸ.ಸ. ಹಣಮಂತಪ್ಪ ಸಾಧು ಮಹಾರಾಜರು ಕಲ್ಲೇಶ್ವರ ಆಶ್ರಮ, ಶೇಗುಣಸಿ,
ಮುಖ್ಯ ಅತಿಥಿಗಳು
ಡಾ. ವಾಯ್. ಬಿ. ಹಿಮ್ಮಡಿ ಚಿಂತಕರು, ರಾಯಬಾಗ
ಶ್ರೀ ಈರಗೌಡ ಪಾಟೀಲ ರಾಜಕೀಯ ಮುಖಂಡರು
: ಶ್ರೀ ಮಲ್ಲಿಕಾರ್ಜುನ ಖಾನಗೌಡ್ರ ರಾಜಕೀಯ ಮುಖಂಡರು – ಶ್ರೀ ಡಿ. ಎಸ್. ನಾಯಿಕ ಹಿರಿಯ ರಾಜಕೀಯ ಧುರೀಣರು, ಮೊರಬ,
ಶ್ರೀಮತಿ ಹೇಮಲತಾ ಹಿರೇಮಠ ಖ್ಯಾತ ನ್ಯಾಯವಾದಿಗಳು, ಬೆಂಗಳೂರು
ನಿರೂಪಣೆ
ಶ್ರೀ ಬಿ. ಎಲ್. ಘಂಟಿ ಶಿಕ್ಷಕರು, ಹಿಡಕಲ್ಲ
ಮಧ್ಯಾಹ್ನ 3 ರಿಂದ 7 ಗಂಟೆ ಮತ್ತು ರಾತ್ರಿ 9 ರಿಂದ 12 ಗಂಟೆಯವರೆಗೆ
ಮನರಂಜನಾ ಕಾರ್ಯಕ್ರಮ
ನಂತರ ರಾತ್ರಿ 12 ಗಂಟೆಯಿಂದ ಬೆಳಗಿನ ಪರ್ಯಂತರ ಭಜನಾ ಕಾರ್ಯಕ್ರಮ
ದತ್ತ ಭಜನಾ ಮಂಡಳಿ ಅಳಗವಾಡಿ ಸಿದ್ಧಾರೂಢ ಭಜನಾ ಮಂಡಳಿ ಶಿರಗಾಂವ ಇವರಿಂದ ಜರುಗಲಿದೆ.
ಸ್ವಾಗತ ಕೋರುವವರು : ಶ್ರೀ ಕೃಷ್ಣಾ ಶಿವರುದ್ರ ಕಲ್ಲೋಳಿಕರ ಪ್ರಗತಿಪರ ರೈತರು ಸಮಸ್ತ ಗುರು-ಹಿರಿಯರು ಮತ್ತು ಆಪ್ತ-ಮಿತ್ರರು.
ಹಾಗೂ ತಾಲೂಕಿನ ಜನತೆ.
ಸ್ಥಳ : ಕಲ್ಲೋಳಿಕರ ತೋಟದ ಮಹಾಮನೆ ಹಾರೂಗೇರಿ-ಕ್ರಾಸ್ ನಲ್ಲಿ ಕಾರ್ಯಕ್ರಮ ಜರುಗಲಿದೆ.