ಬೆಳಗಾವಿ
ನೂರಅಹ್ಮ್ ದ ಡೊಂಗರಗಾಂವ್ ಮತ್ತು ಅಶೋಕ ಕೊಡಗ ಶಿವಾಜಿ ಮಹಾರಾಜ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.
ತದನಂತರ ಮಾತನಾಡಿದ ತಾಲೂಕ ಪಂ ಸದಸ್ಯ ಸದಾಶಿವ ಹರಪಾಳೆ.. ಛತ್ರಪತಿ ಶಿವಾಜಿ ಮಹಾರಾಜ ಅವರು ನಮ್ಮ ದೇಶದ ಧರ್ಮವನ್ನು ಉಳಿಸಿಕೊಂಡು ಬಂದ ಮಹಾ ವೀರ ಕ್ರಾಂತಿಕಾರಿ ಶಿವಾಜಿ ಮಹಾರಾಜರು ಎಂದು ಹೇಳಬಹುದು ಯುವಕರಿಗೆ ಒಳ್ಳೆ ಮಾರ್ಗದರ್ಶನ ನೀಡಿದರು ಶಿವಾಜಿ ಮಹಾರಾಜರು ಆದರ್ಶವನ್ನು ಒಳ್ಳೆ ರೀತಿಯಿಂದ ನಡೆಸಿಕೊಂಡು ಹೋಗಬೇಕು ಎಂದು ಯುವಕರಿಗೆ ಹೇಳಲಾಯಿತು.
ಈ ಸಂದರ್ಭದಲ್ಲಿ, ಡೊಂಡಿಬಾ ನಾಗಣಿ, ಗಣಪತಿ ಸಾವಂತ, ಶ್ರೀಕಾಂತ ಆಲಗೂರ, ವಿಠ್ಠಲ ಕಂಕಣವಾಡಿ, ಸೋಮಶೇಖರ್ ಝರೆ, ಸಿಕಂದರ ಮುಜಾವರ, ವಿನೋದ ಗುರಪ್ಪಗೋಳ, ಅನೇಕ ಜನರು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಪೂಜಾ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ತುಖಾರಾಮ ದೇವಖಾತೆ ಮಾತನಾಡಿದರು.
ಸದಸ್ಯರಿಂದ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ಗ್ರಾಪಂ ಸದಸ್ಯ ಮಲಗೌಡ ಪಾಟೀಲ್, ಸಂಗಪ್ಪ ಕರಿಗಾರ ಲಕ್ಷ್ಮಣ ಉಮಾರಾಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.