40 ಲಕ್ಷ ರೂಗಳ ವೆಚ್ಚದಲ್ಲಿ ಸಮುದಾಯ ಭವನಕ್ಕೆ ಭೂಮಿ ಪೂಜೆ

Share the Post Now

ಬೆಳಗಾವಿ


24ಗಂಟೆಗಳ ಕಾಲ ಬಡವರಿಗಾಗಿ
ದುಡಿಯುತ್ತೇನೆ. ಅವತ್ತು 5 ಗಂಟೆಗೆ ಬರಬೇಕಾಗಿತ್ತು. ಆದರೆ ರಾತ್ರಿ9ಕ್ಕೆ ಬಂದು ರಾತ್ರಿ 11 ಗಂಟೆವರೆಗೆ
ನಿವೇಶನ ಹಕ್ಕುಪತ್ರ ನೀಡಿದ್ದೇನೆ.
ಕಳೆದ ಎರಡು ತಿಂಗಳಿಂದ
ನಿಧಾನಗತಿಯಲ್ಲಿ ನಡೆಯುತ್ತಿರುವ
ಮುಗಳಖೋಡ ಪಟ್ಟಣದಿಂದ
ಪಾಲಬಾವಿ ಗ್ರಾಮವನ್ನು ಕೊಡುವ
ರಸ್ತೆಯ ಕಾಮಗಾರಿಯು
ಕುಂಟುತ್ತ ಸಾಗಿತ್ತಿದೆ ಎಂದು ಕೇಳಿದ
ಪ್ರಶ್ನೆಗೆ ಇಂಜಿನಿಯರೊಂದಿಗೆ
ಮಾತನಾಡುತ್ತೇನೆ. ಅನೇಕ ಸಮಾಜಗಳ ಅಭಿವೃದ್ಧಿ
ನಿಗಮದ ಲಿಸ್ಟ್ ನಲ್ಲಿದ್ದು, ಬಹುತೇಕ ಕ್ಯಾಬಿನೆಟ್
ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿ ನಿಗಮ
ಘೋಷಣೆ ಆಗಬಹುದು ಎಂದರು.
ಶ್ರೀ ವೆಂಕಟೇಶ್ವರ ದೇವಸ್ಥಾನದ ಅರ್ಚಕರು
ಪೂಜೆ ಸಲ್ಲಿಸಿದರು. ಅಯ್ಯಪ್ಪ ಸ್ವಾಮಿ
ಮಾಲಾಧಾರಿ ಹೊನ್ನೂರ ಗುರು ಸ್ವಾಮೀಜಿ
ಸನ್ನಿಧಾನ ವಹಿಸಿದ್ದರು. ಈ ಸಂದರ್ಭದಲ್ಲಿ
ಹಿರಿಯರಾದ ಅಣ್ಣಪ್ಪಗೌಡ ಪಾಟೀಲ,
ಪುರಸಭೆಯ ಸದಸ್ಯರಾದ ರಾಜೂಗೌಡ
ನಾಯಿಕ, ಮಹಾಂತೇಶ ಯರಡೆತ್ತಿ, ಬಿಜೆಪಿ ಜಿಲ್ಲಾ
ಉಪಾಧ್ಯಕ್ಷೆ ಲತಾ ಹುದ್ದಾರ, ಕುಡಚಿ ಮತಕ್ಷೇತ್ರದ
ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಗಲ ಪಣದಿ,
ಪುರಸಭೆ ಮಾಜಿ ಸದಸ್ಯ ಗೌಡಪ್ಪ ಬೇತಗೌಡ,
ಮಹಾದೇವ ಶೇಗುಣಸಿ, ಎಇಇ ರಾಘು
ಖೋತ, ಗುತ್ತಿಗೆದಾರ ಶಶಿಧರ ಸಿಂಗೆ, ದಿಲೀಪ
ಗೌಲೆತ್ತಿನ್ನವರ, ಚಂದ್ರಕಾಂತ ಗೌಲೆತ್ತಿನ್ನವರ,
ಅಣ್ಣಪ್ಪ ಗೌಲೆತ್ತಿನ್ನವರ, ಪರಶುರಾಮ
ಗೌಲೆತ್ತಿನ್ನವರ, ಕಲ್ಲಪ್ಪ ಗೌಲೆತ್ತಿನ್ನವರ, ಯಲ್ಲಪ್ಪ
ಗೌಲೆತ್ತಿನ್ನವರ ರಾಜು ಗೌಲೆತ್ತಿರುವರ, ರಾವಾಸಬ
ಗೌಲೆತ್ತಿನ್ನವರ, ರಾಜಾರಾಮ ಗೌಲೆತ್ತಿನವರ
ಇತರರು ಇದ್ದರು.
ಖಾನಟ್ಟಿ ಗ್ರಾಮದ ಬಸವಾನಂದ ಸ್ವಾಮೀಜಿ
ದಿವ್ಯ ಸಾನಿಧ್ಯವಹಿಸಿದ್ದರು.
ಪಟ್ಟಣದ
ವಾರ್ಡ್ ನಂಬರ 7ರಲ್ಲಿ ಇರುವ ಶ್ರೀವೆಂಕಟೇಶ್ವರ ದೇವಸ್ಥಾನ ಪಕ್ಕದಲ್ಲಿ ಕರ್ನಾಟಕ ನೀರಾವರಿ ಇಲಾಖೆಯ ವಿಶೇಷ ಯೋಜನೆಯ ಅಡಿಯಲ್ಲಿ 40 ಸಮುದಾಯ ಲಕ್ಷ ರೂಗಳ ವೆಚ್ಚದಲ್ಲಿ ಮಂಜುರಾಗಿರುವ
ಭವನದ ಕಟ್ಟಡ- ರವಿವಾರ ದಿ.19ರಂದು ಮುಂಜಾನೆ 11
ಗಂಟೆಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು/ ಶಾಸಕ ಪಿ.ರಾಜೀವ್ ಅವರು
ಭೂಮಿ ಪೂಜೆಯನ್ನ ನೆರವೇರಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪಿ.ರಾಜೀವ್ ಅವರು
ಕಳೆದ 20 ವರ್ಷಗಳಿಂದ ಜೋಪಡಿ ಪಟ್ಟಿ ಕಟ್ಟಕೊಂಡು ಜೀವನ ನಡೆಸುತ್ತಿದ್ದ ಕಡುಬುಡವರಿಗೆ
ಕಳೆದ 2015 ರಿಂದ ಇಲ್ಲಿವರೆಗೆ ಸರ್ವೆ ಮಾಡಿಸಿ,ಅಂಥವರಿಗೆ 94ಸಿ ಯಲ್ಲಿ ಅರ್ಜಿ ಹಾಕಿಸಿ, ಪುರಸಭೆ ಮುಖ್ಯ ಅಧಿಕಾರಿಗಳ ಮೂಲಕ ಸರ್ವೆ ಮಾಡಿಸಿ,
ಬಳಿಕ ಈಗ ನಾನು ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದು
ಬಡತನದಲ್ಲಿ ಜೀವನ ಸಾಗಿಸುತ್ತಿರತಕ್ಕಂತಹವರಿಗೆ
ನಿವೇಶನ ಹಕ್ಕುಪತ್ರ ನೀಡಿದ್ದೇನೆ.

ಅನೇಕ ಸಮಾಜಗಳ ಅಭಿವೃದ್ಧಿಗೇ ಎರಡು ನಿಗಮದ ಲಿಸ್ಟ್ ನಲ್ಲಿದ್ದು, ಬಹುತೇಕ ಕ್ಯಾಬಿನೆಟ್ನಲ್ಲಿ
– ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿ ನಿಗಮ
: ಘೋಷಣೆ ಆಗಬಹುದು ಎಂದರು.
ಖಾನಟ್ಟಿ ಗ್ರಾಮದ ಬಸವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು.

ವರದಿ:
ರಾಜಶೇಖರ ಶೇಗುಣಸಿ

Leave a Comment

Your email address will not be published. Required fields are marked *

error: Content is protected !!