ಆಷಾಡಮಾಸದಲ್ಲಿ ಮಳೆ, ಶ್ರಾವಣದಲ್ಲಿ ಗಾಳಿಬಿಸಲಿದೆ
ತಿನ್ನುವ ಆಹಾರ ತುಟ್ಟಿ ಯಾಗಲಿದೆ (ಗೋದಿ )ಕಡಲೆ ಕೆಂಪು ಕಾಳಿನ ಬೆಲೆ ಗಗನಕ್ಕೆ ಏರುತ್ತವೇ ಸಜ್ಜನರು ಕೂಡ ದುರ್ಜನವಾಗಿತ್ತಾರೆ
ಮಳೆ :ಮುಂಗಾರುಮಳೆ, ಹಿಂಗಾರುಮಳೆ ಉತ್ತಮ ಪಲಾಗಳನ್ನು ಕೊಡುತ್ತವೆ ಮುಂಗಾರು ಮಳೆ 9ನೇ ಆಣೆ ಮುಂಗಾರು ಮಳೆ 10 ಆಣೆ
ರಾಜ್ಯಕ್ಕೆ ಕಂಟಕ :ಮೋಸ. ವಂಚನೆ.ಕೊಲೆ. ಸುಲಿಗೆ ಹೆಚ್ಚಾಗಲಿದೆ
ಭೂಕಂಪ :ಭಾರತದ ಕೆಲೆವೊಂದು ಸ್ಥಳದಲ್ಲಿ ಭೂಮಿ ಕುಸಿಯಲಿದೆ
ವೈಶಾಖ ಜೇಷ್ಠ ಮಾಸದಲ್ಲಿ : ಸುಖ ಶಾಂತಿ ನೆಮ್ಮದಿ ದೊರೆಯಲಿದೆ
ರಾಜಕೀಯ: ಸ್ವಲ್ಪ ಹೊಸತು ತಿರುವು ಉಂಟಾಗಲಿದೆ ಉತ್ತಮ ವ್ಯಕ್ತಿಯ ವಿನಾಶವಾಗಲಿದೆ
ಜಾತಿ ಮತ ಪಂಥಗಳಿಗೆ ಹೆಚ್ಚಿನ ಒಲವು ದೊರೆಯುತ್ತದೆ ಎಲ್ಲಾ ಮಕ್ಕಳಿಗೆ ತಂದೆ ತಾಯಿ ಬಗೆಗಿನ ಪ್ರೀತಿ ವಾತ್ಸಲ್ಯ ಅನುಕಂಪ ಹೆಚ್ಚಾಗುತ್ತದೆ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುತ್ತದೆ
ದನಕರುಗಳಿಗೆ ಬಂದಿರುವ ರೋಗ ಕಡಿಮೆಯಾಗುತ್ತದೆ
ಚಿಕ್ಕ ಮಕ್ಕಳು ಬಹಳ ಇರುತ್ತದೆ
ಎರಡು ದೇಶಗಳ ನಡುವೆ ಒಂದು ಭೀಕರ ಯುದ್ಧ ನಡೆದು ಒಂದು ದೇಶ ಸಂಪೂರ್ಣವಾಗಿ ಹಾಳಾಗುತ್ತದೆ
ಸೈನಿಕರು: ಗಡಿ ಕಾಯುವಂತ ಯೋಧರಿಗೆ ಜಯವಾಗಲಿದೆ ಎಂದು ಹೇಳಿದ್ದಾರೆ ಆದರೂ ಒಂದು ಸೂತಕದ ಛಾಯೆ ಇನ್ನೂ ಇದೆ ಎಂದು ಹೇಳಿದ್ದಾರೆ
ಭಕ್ತಿ ಮೊರೆ : ಶ್ರೀ ಆದಿಶಕ್ತಿ ದುರ್ಗಾದೇವಿಯ ಭಕ್ತಿಯನ್ನು ಮಾಡಿದರೆ ಊರು ಶಾಂತಿ ಆಗುತ್ತದೆ ನೆಮ್ಮದಿ ಸುಖ ಶಾಂತಿ ದೊರಕುತ್ತದೆ