ದೇಶಪಾಂಡೆ ಸ್ಕಿಲ್ಲಿಂಗ ವತಿಯಿಂದ ಮೂವ್ ಮಾಡ್ಯೂಲ ತರಬೇತಿ ಕಾರ್ಯೆಕ್ರಮ

Share the Post Now

ಬೆಳಗಾವಿ

ಕುಮಟಾ :ಹುಬ್ಬಳಿಯ ದೇಶಪಾಂಡೆ ಸ್ಕಿಲಿಂಗ್ ಹಾಗೂ ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು. ಕುಮಟಾ ಇವರ ಸಹಯೋಗದಲ್ಲಿ ತರಬೇತಿ ಪಡೆಯುತ್ತಿರುವ ಸ್ಕಿಲ ಪ್ಲಸ ವಿದ್ಯಾರ್ಥಿಗಳಿಂದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ವಿವಿಧ ವಿಭಾಗಗಳಿಂದ ಮೂವ್ ಮಾಡ್ಯೂಲ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಇಂದಿನ ದಿನಮಾನಗಳ್ಳಲಿ ಶಿಕ್ಷಣವು ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಪ್ರಮುಖವಾದ ಪಾತ್ರವನು ವಹಿಸಿತದೆಯೂ ಅದೇ ರೀತಿಯಾಗಿ ಪ್ರಾಯೋಗಿಕ ಕೌಶಲ್ಯಗಳು ಕೂಡ ಮುಂದಿನ ವೃತ್ತಿ ಜೀವನಕ್ಕೆ ಸಹಾಯಕ ಈ ನಿಟ್ಟಿನಲ್ಲಿ ದೇಶಪಾಂಡೆ ಸ್ಕಿಲಿಂಗನಲ್ಲಿ ತರಬೇತಿ ಪಡೆಯುತ್ತಿರುವ ಸರಿಸುಮಾರು 30 ವಿದ್ಯಾರ್ಥಿಗಳಿಗೆ ಇಂದು ಮೂವ್ ಮಾಡ್ಯೂಲ ಎಂಬ ತರಬೇತಿಯನ್ನು ನೆಡೆಸಲಾಯಿತು.
ಎಲಾ ಅಭ್ಯರ್ತಿಗಳು 6 ತಂಡಗಳಾಗಿ ವಿಭಜನೆಗೊಂಡು ಕುಮಟಾ ಮತ್ತು ಹೋನ್ನಾವರ ತಾಲೂಕಿನ ವಿವಿಧ ಸ್ಥಳಗಳ್ಳಲಿ ಬೆಸಿಗೆ ಕಾಲದಲ್ಲಿ ಹಿತಕರ ತಿನಿಸುಗಳ್ಳಾದ ವಿವಿಧ ಬಗೆಯ ಹಣ್ಣು ತಂಪು ಪಾನೀಯಗಳು, ಮತ್ತು ಚಾಟ್ ಫುಡ್ ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಈ ಮುಕಾಂತರ ವಿದ್ಯಾರ್ಥಿಗಳ್ಳಲಿ ಆತ್ಮ ವಿಶ್ವಾಸ ಮಾರ್ಕೆಟಿಂಗ್ ಕೌಶಲ್ಯಗಳು ಮತ್ತು ನಾಯಕತ್ವದ ಗುಣ್ಣಮಟ ಬೆಳೆಸುವುದು ಈ ತರಬೇತಿ ಮುಖ್ಯ ಉದ್ದೇಶವಾಗಿತ್ತು.
ಈ ತರಬೇತಿ ಕಾರ್ಯಕ್ರಮಕೆ ಜನಸಾಮಾನ್ಯರು. ಪ್ರವಾಸಿಗರು ಮತ್ತು ಹಲವಾರು ಸರ್ಕಾರಿ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿರುವುದು ವಿಶೇಷ ಸಂಗತಿ ಹಾಗೂ ಈ ಕಾರ್ಯಕ್ರಮದಲ್ಲಿ ದೇಶಪಾಂಡೆ ಸ್ಕಿಲಿಂಗನ ಸಿಬ್ಬಂದಿಗಳಾದ ಅಫ್ತಾಬ ಅತ್ತರ, ಗ್ಯಾರಿ ಫರ್ನಾoಡಿಸ್,ಮದನ್ ಗೌಡರ, ಮಹೇಶ ಹಾಗೂ ದಿವ್ಯಶ್ರೀ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Leave a Comment

Your email address will not be published. Required fields are marked *

error: Content is protected !!