ಬೆಂಗಳೂರು
ವರದಿ -ಸಂತೋಷ ಪಾಟೀಲ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪ್ರಥಮ ರಾಜ್ಯ ಮಟ್ಟದ ಸಮ್ಮೇಳನದ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಆಯ್ಕೆಯಾಗಿರುವವರು ಹುಕ್ಕೇರಿ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷರಾದ ಶ್ರೀ ರವಿ ಬಿ ಕಾಂಬಳೆ ಇವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ದಿನಾಂಕ 25/2/2023 ರಂದು ಪಾಟೀಲ ಪುಟ್ಟಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹುಕ್ಕೇರಿ ಯಿಂದ 22 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಗೋಪಾಲಗೌಡ ಮತ್ತು ಆನಂದ್ ಗುರೂಜಿ. ವಿಷ್ಣುಮೂರ್ತಿ.ಮತ್ತು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯಲ್ಲಿ ಪತ್ರಕರ್ತರ ಪಾಲ್ಗೊಂಡಿದ್ದರು ಹುಕ್ಕೇರಿ ಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉಪಾಧ್ಯಕ್ಷ ಶಿವಾಜಿ ಎನ್ ಬಾಳೇಶಗೋಳ.ಕಾರ್ಯದರ್ಶಿ ಗುರುಸಿದ್ದ ಮಡಿವಾಳ.ಖಜಾಂಜಿ ಸುನೀಲ ಲಾಳಿಗೆ . ಲಗಮಪ್ಪಾ ಕಾಳಿ.ಶ್ರೀಕಾಂತ ಚೌಗಲಾ.ಸಂತೋಷ ಪಾಟೀಲ.ಗಂಗಾಧರ ಶಿರಗಾಂವಿ.ಕುಮಾರ ಜೋಡಟ್ಟಿ.ಪ್ರವೀಣ ಪಾಚ್ಚಾಪೋರೆ.ಮುಂತಾದವರು ಭಾಗವಹಿಸಿದ್ದರು.