ಬೆಳಗಾವಿ
*ಇಂದು ಹುಕ್ಕೇರಿ ಪಟ್ಟಣದಲ್ಲಿ ಕಿತ್ತುರೂ ರಾಣಿ ಚನ್ನಮ್ಮನ ನಾಟಕದ ಮೂಲಕ ಭವ್ಯ ಸಮಾರಂಭ ಅದ್ದೂರಿಯಾಗಿ ನಾಟಕ ಸಜ್ಜು*
ಎಸ್. ಕೆ. ಹೈ. ಸ್ಕೂಲ್ ಮೈದಾನದಲ್ಲಿ ಅತೀ ಭವ್ಯವಾದ ನಿರ್ಮಾಣಗೋಳಸಿದ್ದು ಇಂದು ಸಂಜೆ 6 ರಿಂದ ನಾಟಕ ಕಿತ್ತುರ ರಾಣಿ ಚನ್ನಮ್ಮನ ನಾಟಕದ ಮೂಲಕ ಅವರ ಚರಿತ್ರೆಯನ್ನು ಪ್ರದರ್ಶನ ಮಾಡಲಾಗುವುದು.
ಇಂದು ನಮ್ಮ ಹುಕ್ಕೇರಿಯಲ್ಲಿ ಇಂಥ ವಿಶಿಷ್ಟವಾದ ನಾಟಕವನ್ನು ಇಟ್ಟುಕೊಂಡಿದ್ದು ನಮಗೆ ಹೆಮ್ಮೆಯ ವಿಷಯ ಇಂದು ಎರಡು ದಿನದ ನಾಟಕ ಪ್ರದರ್ಶನವನ್ನು ಇಟ್ಟುಕೊಂಡಿದ್ದು ಸಾವಿರಾರು ಜನರು ಭಾಗವಹಿಸಿಲಿದ್ದು.
ಡಿ. ಸಿ. ಸಿ. ಬ್ಯಾಂಕ್ ಅಧ್ಯಕ್ಷರಾದ ರಮೇಶ ಅಣ್ಣಾ ಕತ್ತಿ ಹಾಗೂ ಕತ್ತಿ ಕುಟುಂಬದ ನೇತೃತ್ವದಲ್ಲಿ ವೀರ ರಾಣಿ ಕಿತ್ತುರ ಚನ್ನಮ್ಮನ ಅತೀ ವಿಜೃಂಭಣೆಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗುವುದು.
ವರದಿ. ಕಲ್ಲಪ್ಪಾ ಮಾಳಾಜ