ಸುಲ್ತಾನಾಪುರ ವಿತರಣಾ ಕೇಂದ್ರದಲ್ಲಿ ವಿದ್ಯುತ್‌ ವ್ಯತ್ಯಯ!

Share the Post Now

ವರದಿ : ಸುನೀಲ್ ಕಬ್ಬೂರ

ಬೆಳಗಾವಿ


ಹಾರೂಗೇರಿ : ಬುಧವಾರ ದಿ. 08.03.2023 ರಂದು 110/11 ಕೆ.ವಿ, ಸೂಲ್ತಾನಪೂರ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಉಪಕರಣಗಳು ಮತ್ತು ಪರಿವರ್ತಕಗಳ ತ್ರೈಮಾಸಿಕ ನಿರ್ವಹಣಾ ಕೆಲಸ ಮಾಡುವುದರ ನಿಮಿತ್ಯ 110/11 ಕೆ.ವಿ. ಸೂಲ್ತಾನಪೂರ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಸುಲ್ತಾನಪುರ, ಹಂದಿಗುಂದ, ಕಪ್ಪಾಲಗುದ್ದಿ, ಪಾಲಭಾವಿ ಈ ಮಾರ್ಗಗಳಿಗೆ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗುವುದರ ಬಗ್ಗೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಹಾರೂಗೇರಿರವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ

“ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಲು ಕೋರಿದ್ದಾರೆ


Leave a Comment

Your email address will not be published. Required fields are marked *

error: Content is protected !!