ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸ್ಥಳೀಯ ಹಾರೂಗೇರಿ ವಿದ್ಯಾಲಯ ಹಾರೂಗೇರಿಯ ಮೈದಾನದಲ್ಲಿ ಯುವಕರಿಗೆ ಹಾಗೂ ಯುವತಿಯರಿಗೆ ಪ್ರತ್ಯೇಕವಾಗಿ ಗ್ಯಾಲರಿ ನಿರ್ಮಿಸಿ ಹೋಳಿ ಹಬ್ಬ ಆಚರಿಸುವ ಕಾರ್ಯಕ್ರಮವನ್ನು ಕುಡಚಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದಧ್ಯಕ್ಷ ಪಿ ರಾಜೀವ್ ಹಮ್ಮಿಕೊಂಡಿದ್ದಾರೆ ಆಗಮಿಸುವವರಿಗೆ ಎಲ್ಲರಿಗೂ ಪಾಸ್ ವ್ಯವಸ್ಥೆ ಮಾಡಲಾಗಿದೆ ಮುಖ್ಯ ಅತಿಥಿಗಳಾಗಿ ಚಕ್ರವರ್ತಿ ಸೂಲಿಬೆಲೆ ಅವರು ಆಗಮಿಸಿ ಮಾತನಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ : ಸುನೀಲ್ ಕಬ್ಬೂರ