ಹಳ್ಳೂರ :ವಿಧಾನಸಭಾ ಅರಬಾಂವಿ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಬಾಲಚಂದ್ರ ಜಾರಕಿಹೊಳಿ ಪರ ಗ್ರಾಮದ 4 ಮತ್ತು 5 ನೇ ವಾರ್ಡಗಳ ಮನೆ ಮನೆಗೆ ತೆರಳಿ ಬಿ ಜೆ ಪಿ ಸರಕಾರ ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳು, ನೀರಾವರಿ ಸೌಲಭ್ಯ, ಶಿಕ್ಷಣ ಸೌಲಭ್ಯ ಸೇರಿದಂತೆ ಅನೇಕ ಜನ ಪರ ಕಾರ್ಯ ಮಾಡಿದ್ದನ್ನು ಜನರ ಮನ ಮುಟ್ಟುವಂತೆ ಹೇಳಿ ನೂರಾರು ಬಿ ಜೆ ಪಿ ಕಾರ್ಯಕರ್ತರು ಕೂಡಿ ಭರ್ಜರಿಯಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಈ ಸಮಯದಲ್ಲಿ ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಮುಖಂಡ ಸುರೇಶ ಕತ್ತಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಗ್ರಾಮ ಪ ಸದಸ್ಯ ನಾರಾಯಣ ಪೂಜೇರಿ. ಸಂಗಪ್ಪ ಪಟ್ಟಣಶೆಟ್ಟಿ.ಗಜು ಮಿರ್ಜಿ.ಸೋಮು ಹಿರೇಮಠ.ಮಹಾಂತೇಶ ಲಿಗಾಡಿ.ರಮೇಶ ದುರದುಂಡಿ. ಸದಾಶಿವ ತಮದಡ್ಡಿ.ರಾಮಚಂದ್ರ ಬಾಗಡಿ.ಇಬ್ರಾಹಿಂ ಮುಜಾವರ.ಚರಣ ನಾಶಿ.ಸದಾಶಿವ ದುರದುಂಡಿ. ವಿಠ್ಠಲ ತೋಟಗಿ.ಸಿದ್ದಪ್ಪ ಪಾಟೀಲ.ಅನಿಲ ಕತ್ತಿ.ದಿಲೀಪ ಬಾಗಡಿ. ವಿಜಯ ಬಾಗಡಿ. ಲಕ್ಕಪ್ಪ ದುರದುಂಡಿ. ಚನ್ನಪ್ಪ ಬೆಳಗಲಿ ಸೇರಿದಂತೆ ಅನೇಕರಿದ್ದರು.