ಹಳ್ಳೂರ .ಗ್ರಾಮದಲ್ಲಿರುವ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಮೂರೂರು ಗ್ರಾಮದ ಆರಾದ್ಯ ದೇವರಾದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ನಿಮಿತ್ಯ ಆಗಮಿಸಿ ದೇವರ ದರ್ಶನ ಪಡೆದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರಿಗೆ ದೇವಸ್ಥನವೊಂದರಲ್ಲಿ ಕಮೀಟಿ ಹಾಗೂ ಗುರು ಹಿರಿಯರು ಸನ್ಮಾನ ಸಮಾರಂಭ ನೆರವೇರಿಸಿ ಶ್ರಿ ಮಹಾಲಕ್ಷ್ಮೀ ದೇವರ ಫೋಟೋ ನೀಡಿ ಗೌರವಿಸಿದರು. ಈ ಸಮಯದಲ್ಲಿ ಅರ್ಚಕರಾದ ಯಲ್ಲಪ್ಪ ಪೂಜೇರ. ಬೆಳಗಾವಿಯ ಮಹಾನಗರ ಪಾಲಿಕೆ ಸದಸ್ಯರಾದ ಹಣಮಂತ ಕೊಂಗಾಲಿ.ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಗ್ರಾಮ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಪ್ರಮುಖರಾದ ಹಣಮಂತ ತೇರದಾಳ. ಮುಪ್ಪಯ್ಯ ಹಿಪ್ಪರಗಿ. ಶಿವದುಂಡು ಕೊಂಗಾಲಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಗುರುನಾಥ ಬೋಳನ್ನವರ. ಭೀಮಶಿ ಡಬ್ಬಣ್ಣವರ. ಈಶ್ವರ ಪಾಲಬಾಂವಿ. ಮಹಾಂತೇಶ ಲಿಗಾಡಿ. ಮಲ್ಲಪ್ಪ ಹೊಸಟ್ಟಿ. ಮಹಾಂತೇಶ ಕುಡಚಿ. ಪ್ರದೀಪ ಪಾಲಬಾಂವಿ. ಮದನ ದಾನನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





