ಹಳ್ಳೂರ . ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳ ಸುರೇಶ ಅಂಗಡಿ ಅವರು ಹಳ್ಳೂರ ಗ್ರಾಮದ ಪತ್ರಕರ್ತ ಹಾಗೂ ಸಾಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರ ನಿವಾಸಕ್ಕೆ ಬೆಟ್ಟಿ ನೀಡಿದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಗೌರವ್ವ ಮಾಲಗಾರ. ಬೌರವ್ವ ಗುಣದಾಳ ಚಂದ್ರವ್ವ ಮಾಲಗಾರ. ಶೈಲವ್ವ ಮಾಲಗಾರ. ಡಾ ಬಸವರಾಜ ಪಾಲಬಾಂವಿ. ಮಲ್ಲಪ್ಪ ನೆಮಗೌಡರ. ಶ್ರೀಕಾಂತ ಕೌಜಲಗಿ. ದುಂಡಪ್ಪ ಬಡಿಗೇರ. ಗಂಗಪ್ಪ ಕಾಪಶಿ. ಲಕ್ಷ್ಮಣ ಹೊಸಮನಿ.ಶ್ರೀಶೈಲ ಮಾಲಗಾರ ಬಾಳಪ್ಪ ಬಾಗೋಡಿ. ಕೆಂಪಣ್ಣ ಅಂಗಡಿ. ಮಾದೇವ ಅಂಗಡಿ. ನಾಗಪ್ಪ ಬಿಸನಾಳ. ಈರಪ್ಪ ಕಮಲದಿನ್ನಿ. ಶಂಕರ ಮಾಲಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





