ಹಳ್ಳೂರ : ಯುವಕರ ಕಣ್ಮಣಿ ಯುವ ನಾಯಕ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶಾಂತ ಸ್ವಭಾವದ ತ್ಯಾಗಮಯಿ , ತೇಜಸ್ವಿನಿ ಡ್ರಿಪ್ ಮಾಲೀಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಗುರು ಹಿಪ್ಪರಗಿ ಅವರ ಹುಟ್ಟು ಹಬ್ಬವನ್ನು ಗ್ರಾಮದ ಗಾಂಧಿನಗರದಲ್ಲಿ ಅತೀ ವಿಜೃಂಭಣೆಯಿಂದ ಕೇಕ ಕಟ್ ಮಾಡುವ ಮೂಲಕ ಆಚರಣೆ ಮಾಡಿದರು.
ಈ ಸಮಯದಲ್ಲಿ ಸಂತೋಷ ಸೋನವಾಲ್ಕರ. ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಹಣಮಂತ ತೇರದಾಳ. ಸಮೀರವಾಡಿ ಸಕ್ಕರೆ ಕಾರ್ಖಾನೆ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ. ನೂತನ ಗ್ರಾಪಂ ಅಭಿವೃದ್ದಿ ಅಧಿಕಾರಿ ರಂಗಣ್ಣ ಗುಜನಟ್ಟಿ. ದವಳೇಶ್ವರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಣಮಂತ ತಾಳಿಕೋಟಿ.ಪರಾಗೌಡ ಪಾಟೀಲ. ಹಣಮಂತ ಗುಡ್ಲಮನಿ. ಅಡಿವೆಪ್ಪ ಪಾಲಬಾಂವಿ.ಬಸಪ್ಪ ಹಡಪದ. ಮಾದೇವ ಹೊಸಟ್ಟಿ. ಸಂಗಪ್ಪ ಪಟ್ಟಣಶೆಟ್ಟಿ. ಬಸು ಹಿಪ್ಪರಗಿ. ಗಂಗಪ್ಪ ಅಟ್ಟಮಟ್ಟಿ. ಮುರಿಗೆಪ್ಪ ಮಾಲಗಾರ. ಶಿವು ಚಂಡಕಿ. ಹಣಮಂತ ಪಾಲಬಾಂವಿ. ಗುರುನಾಥ ಬೊಳನ್ನವರ. ದುಂಡಪ್ಪ ಕೊಂಗಾಲಿ. ಮಲ್ಲಪ್ಪ ಛಬ್ಬಿ.ಯಮನಪ್ಪ ನಿಡೋಣಿ. ರಮೇಶ ಮೂಡಲಗಿ. ಸಂಗಪ್ಪ ಪಟ್ಟಣಶೆಟ್ಟಿ. ನಾರಾಯನ ಪೂಜೇರಿ. ತುಕಾರಾಮ ಸನದಿ. ಮಹಾವೀರ ಛಬ್ಬಿ. ಸೇರಿದಂತೆ ಇನ್ನಿತರರು ಗುರು ಹಿಪ್ಪರಗಿ ಅವರಿಗೆ ಹುಟ್ಟಹಬ್ಬಕ್ಕೆ ಶುಭಾಶಯ ಕೋರಿದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು.





