ದೇವಿ ಜಾತ್ರೆ ನಿಮಿತ್ಯ ಎತ್ತಿನ ಬಂಡೆ ಸ್ಪರ್ಧೆ ನಡೆದವು

Share the Post Now

ಹಳ್ಳೂರ. ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಕಡೆ ವಾರದ ಕಾರ್ಯಕ್ರಮದ ನಿಮಿತ್ಯ ಒಂದು ನಿಮಿಷ ಎತ್ತಿನ ಚಕ್ಕಡಿ ಬಂಡಿ ಶರ್ತು ಹಳ್ಳೂರ ಗ್ರಾಮದ ಗೆಳಯರ ಬಳಗದ ವತಿಯಿಂದ ಕಡೆ ವಾರ ಮಂಗಳವಾರ ದಂದು ಜರುಗಿತು. ಪ್ರಥಮ ಬಹುಮಾನ 5000 ಮಾಸಮ್ಮದೇವಿ, ಸಾ, ಸಾಸಾಲಟ್ಟಿ. ದ್ವೀತಿಯ ಬಹುಮಾನ 4000ಕರಿಸಿದ್ದೇಶ್ವರ, ಸಾ ಬಸ್ತವಾಡ. ತೃತೀಯ ಬಹುಮಾನ 3500ಲಕ್ಷ್ಮೀದೇವಿ ಸಾ, ಗೂರ್ಲಾಪೂರ. ಚತುರ್ಥ ಬಹುಮಾನ 3000 ಯಲ್ಲಾಲಿಂಗೇಶ್ವರ ಸಾ ಮುಗಳಖೋಡ. ಪಂಚಮ ಬಹುಮಾನ 2500ಬಂದ ಲಕ್ಷ್ಮೀ ಬೆಳಗಲಿ. ಆರನೇ ಬಹುಮಾನ 1500 ನಾಗಪ್ಪ ನೇಸುರ ಸಾ ಬೆಳಗಲಿ. ಇವೆಲ್ಲ ಬಹುಮಾನವನ್ನು ಗೆಳಯರ ಬಳಗದ ವತಿಯಿಂದ ನೀಡಲಾಯಿತು. ಈ ಸಮಯದಲ್ಲಿ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಅರುಣ ಅಥಣಿ.ಲಕ್ಷ್ಮಣ ಕೌಜಲಗಿ. ಮುತ್ತಪ್ಪ ಪೂಜೆರಿ.

ಗುರು ಕೂಲಿಗೊಡ. ಸಿದ್ರಾಮ ನಿಡೋಣಿ. ಕಲ್ಮೇಶ ಕೌಜಲಗಿ. ಬಸವರಾಜ ಹಡಪದ. ಗಿರಮಲ್ಲ ದುರದುಂಡಿ. ಲಕ್ಕಪ್ಪ ಅಂಗಡಿ. ಶ್ರೀಶೈಲ ತಮದಡ್ಡಿ. ಸುರೇಶ ಕತ್ತಿ. ಸುನೀಲ ಬೆಳಗಲಿ.ದುರದುಂದಿ .ಹಣಮಂತ ಹಡಪದ.ವಿಠ್ಠಲ ಕುಲಿಗೊಡ. ಮಲಕಾರಿ ದುರದುಂಡಿ. ರಾಜು ಹಡಪದ ಸೇರಿದಂತೆ ಅನೇಕರಿದ್ದರು. ಕಡೆ ವಾರದ ನಿಮಿತ್ಯ ಮುಂಜಾನೆಯಿಂದ ಸಂಜೆಯವರೆಗೆ ಭಕ್ತಿ ಗೀತೆಗಳು, ಡೊಳ್ಳಿನ ಪದಗಳು ಜರುಗಿದವು. ಗ್ರಾಮದ ಎಲ್ಲ ದೇವರಿಗೆ ಮಹಿಳೆಯರು ನೈವೇದ್ಯ ಅರ್ಪಿಸಿದರು. ಈ ಸಮಯದಲ್ಲಿ ಹಳ್ಳೂರ, ಶಿವಾಪೂರ, ಕಪ್ಪಲಗುದ್ದಿ ಗ್ರಾಮಸ್ಥರಿದ್ದರು.

Leave a Comment

Your email address will not be published. Required fields are marked *

error: Content is protected !!