ಹಳ್ಳೂರ . ಗ್ರಾಮದ ಹೊರ ವಲಯದ ಜೀವರ್ಗಿ ವಿಶ್ವ ರಾದ್ಯ ನಾಟಕ ಕಂಪನಿ ವತಿಯಿಂದ ಭವ್ಯ ರಂಗ ಮಂಟಪದಲ್ಲಿ ನಡೆದ ಹಳ್ಳಿ ಹುಡುಗಿ ಮೊಸರಿನ ಗಡುಗಿ ಎಂಬ ನಾಟಕ ಪ್ರದರ್ಶನ ಸಮಯದಲ್ಲಿ ಜೀ ಕನ್ನಡ ವಾಹಿನಿ ಕಾಮಿಡಿ ಕೀಲಾಡಿ 4 ವಿನ್ನರ ಹರೀಶ ಹಿರಿಯೂರು ಅವರಿಗೆ ಆತ್ಮೀಯವಾಗಿ ಸನ್ಮಾನವನ್ನು ಸದಾಶಿವ ತಮದಡ್ಡಿ.ರಮೇಶ ದುರದುಂಡಿ. ಶ್ರೀಶೈಲ ಹಿರೇಮಠ.ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ. ಯುವ ಸಂಘಟಕ ಸಿದ್ದಣ್ಣ ದುದುಂಡಿ. ರೇವಯ್ಯ ಮಠದ. ಸತೀಶ ಹೊಸಪೇಟೆ. ಪಾವಡಯ್ಯ ಮಠದ. ಮಾದೇವ ದುರದುಂಡಿ. ಗೋಪಾಲ ಹೊಸಟ್ಟಿ. ದಿಲೀಪ ಗಣಾಚಾರಿ. ಲಕ್ಕಪ್ಪ ದುರದುಂಡಿ.
ಶರಣಪ್ಪ ಸರ.ಸದಾಶಿವ ದುರದಂಡಿ.ರಮೇಶ ನಿಡೋಣಿಅವರು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಮಯದಲ್ಲಿ ನಾಟಕ ಕಂಪನಿ ಮಾಲಿಕರಾದ ಅಯ್ಯನಸ್ವಾಮಿ ಹೀರೆಮಠ.ಪಾತ್ರದಾರಿಗಳಾದ ಪ್ರೀಯಾ ಹಿರಿಯೂರು. ಕವಿತಾ ಬಿಜಾಪುರ. ಮಂಜುಳಾ ಹಿರೇಮಠ. ಲಕ್ಷ್ಮೀ ಗುಲ್ಬರ್ಗಾ.ಮಂಜುಳಾ ಕೊಡ್ಲಿ. ಜಯಾ ಬಿಜಾಪುರ.ನಿಜಗುಣಿ ಹಿರಿಯೂರು. ಶರಣು ಕಲ್ಲೂರ.
ಗಂಗಾಧರ ಯರಗಟ್ಟಿ. ನಿಂಗನಗೌಡ ಕದಮನಹಳ್ಳಿ. ವೇನು ಹಿರಿಯೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ದಿನಾಲೂ ಎರಡು ಶೋ ನಾಟಕ ಪ್ರದರ್ಶನವಾಗುತ್ತಿವೆ. ಪ್ರತಿ ದಿನ ಸಂಜೆ 6.30 ರಿಂದ 9.30 ಹಾಗೂ 10 ಗಂಟೆಯಿಂದ 1 ಗಂಟೆಯವರೆಗೆ ನಾಟಕ ಪ್ರದರ್ಶನ ಇರುವುದು.400 ಕ್ಕೂ ಅಧಿಕ ಪ್ರೇಕ್ಷಕರು ಕುಳಿತು ನೋಡಲು ಆಸನದ ವ್ಯವಸ್ಥೆ ಮಾಡಲಾಗಿದ್ದು. ಟಿಕೆಟ್ ದರ ಪುರುಷರಿಗೆ 100 , ಮಹಿಳೆಯರಿಗೆ 50 ಪಾವತಿಸಲಾಗಿದೆ.





