ಹಳ್ಳೂರ . ಸಮೀಪದ ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷಗಳ ಕಾಲದ ಚುನಾವಣೆಗೆ ಘೋಷಣೆಯಾಗಿತ್ತು.
12 ಸ್ಥಾನಗಳಿಗೆ ಸ್ಥಳೀಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ ಮುಖಂಡ ಚನ್ನಪ್ಪ ಚ ಮಗದುಮ ಬಹುಮತ ಸಾಬೀತು ಪಡಿಸಿ ಅದ್ಯಕ್ಷರಾಗಿದ್ದಾರೆ.ಉಪಾಧ್ಯಕ್ಷರಾಗಿ ಧೂಳಪ್ಪ ದ ಮುತ್ನಾಳ ಅವರು ಆಯ್ಕಯಾಗಿದ್ದಾರೆ. ಸದಸ್ಯರಾಗಿ ಗೋವಿಂದ ಪೂಜೇರಿ. ಸಿದ್ಧಪ್ಪ ಸುಣದೋಳಿ. ಮಹಾಂತೇಶ ಬೆನ್ನಳ್ಳಿ. ಸಿದ್ಧಪ್ಪ ಹಾಲಳ್ಳಿ. ಸಂತೋಷ ಸಿ ಬೀ ಪಾಟೀಲ. ಯಲ್ಲಪ್ಪ ಸನದಿ. ಅರ್ಜುನ ಮಾದರ. ಮುತ್ತಪ್ಪ ದಾಸಣ್ಣವರ. ನಿಂಬೆವ್ವ ದಾನಿಹಾಳ. ಸುಮಿತ್ರಾ ತೇರದಾಳ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಸಮಯದಲ್ಲಿ ಗಿರಿಗೌಡ ಪಾಟೀಲ.ಶಂಕರಗೌಡ ಪಾಟೀಲ.ಲಕ್ಷ್ಮಣ ಸಿ ಪಾಟೀಲ. ಮಾರುತಿ ಬೆಳಕುಡ.ಲಕ್ಷ್ಮಣ ಮಾರಾಪೂರ.ಸೇರಿದಂತೆ ಗ್ರಾಮದ ಎಲ್ಲ ಪ್ರಮುಖರು ಉಪಸ್ಥಿತರಿದ್ದರು.





