ಸರಕಾರಿ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ಶಿವಾನಂದ ಬಬಲಿ ಭೇಟಿ!

Share the Post Now

ಹಳ್ಳೂರ . ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಹಸೀಲ್ದಾರ್ ಶಿವಾನಂದ ಬಬಲಿ ಅವರು ಶುಕ್ರವಾರ ದಂದು ಶಾಲೆಗೆ ಬೆಟ್ಟಿ ನೀಡಿ ಮತಗಟ್ಟೆಗಳ ಪರಿಶೀಲನೆ ಮಾಡಿ ಮುಂಬರುವ ಚುನಾವಣಾ ಸಮಯದಲ್ಲಿ ಸೊರಬಹುದಾದ ಎರಡು ಹಂಚಿನ ಮೇಲ್ಛಾವಣಿ ಹೊಂದಿರುವ ಮತಗಟ್ಟೆ ಕೇಂದ್ರಗಳನ್ನು ಶಾಲಾ ಆವರಣದಲ್ಲಿರುವ ಆರ ಸಿ ಸಿ ಕೊಠಡಿಗಳಿಗೆ ಸ್ಥಳಾಂತರ ಮಾಡಲು ಸೂಚಿಸಿದರು.

ಈ ಸಮಯದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೋಳ. ಪ್ರಧಾನ ಗುರುಗಳು ಎಸ್ ಏಚ್ ವಾಸನ. ಮಲ್ಲಪ್ಪ ಹೊಸಟ್ಟಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಪ್ರಕಾಶ ಮೋರೆ. ರಮೇಶ ಸವದಿ. ಬಸಯ್ಯ ಮಠಪತಿ. ಅಡಿವೆಪ್ಪ ಹಡಗಿನಾಳ. ಎಸ್ ಎಂ ಬೆಳ್ಳಕ್ಕಿ. ಗೋವಿಂದ ಮಾದರ.ಎಸ್ ಡಿ ನಾವಿ. ಸೇರಿದಂತೆ ಶಾಲಾ ಸಿಬ್ಬಂದಿಗಳಿದ್ದರು.

Leave a Comment

Your email address will not be published. Required fields are marked *

error: Content is protected !!