ಹಳ್ಳೂರ . ಸಮೀಪದ ಸಮೀರವಾಡಿ ಸೊಮೈಯ್ಯ ಶುಗರ್ ವರ್ಕ್ಸ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಟಿ ಚುನಾವಣೆಗೆ ರವಿವಾರದಂದು ಶಾಂತ ರೀತಿಯಿಂದ ಜಿಟಿ ಜಿಟಿ ಮಳೆ ಇದ್ದರು ಶಾಂತರಿತಿಯಿಂದ ಚುನಾವಣೆ ನಡೆಯಿತು. ಆಯ್ಕೆಯಾದವರು ಸಾಮಾನ್ಯ ವರ್ಗ ಪಕೀರಪ್ಪ ವಗ್ಗರ. ಸಾಮಾನ್ಯ ವರ್ಗ ಕಲ್ಲಪ್ಪ ಒಡೆಯರ. ಸಾಮಾನ್ಯ ವರ್ಗ ಮನೋಹರ ಬಡಿವಾಳ. ಸಾಮಾನ್ಯ ಈಶ್ವರ ಕುಲ್ಲೊಳ್ಳಿ. ಸಾಮಾನ್ಯ ಸಿದರಾಯ ಚೌದರಿ. ಸಾಮಾನ್ಯ ಪ್ರಭಾಕರ ಶಿರೋಳ. ಸಾಮಾನ್ಯ ಮಲ್ಲಪ್ಪ ಶಿರಹಟ್ಟಿ. ಪರಿಶಿಷ್ಟ ಜಾತಿ ಸುನೀಲ ಕರಡೆ. ಪರಿಶಿಷ್ಟ ಪಂಗಡ ಚನ್ನಪ್ಪ ದೇಶನುರ. ಹಿಂದುಳಿದ ಅ ವರ್ಗ ರವಿರಾಜ ಕಂಬಾರ. ಹಿಂದುಳಿದ ಬ ವರ್ಗ ಗುರುಲಿಂಗ ಹಮ್ಮಿದಡ್ಡಿ ಸೇರಿ ಒಟ್ಟು 11 ಜನ ಹೆಚ್ಚು ಮತಗಳನ್ನು ಪಡೆದು ವಿಜಯಶಾಲಿಗಳಾಗಿದ್ದಾರೆ. ಎಂದು ರಿಟ ರ್ನಿಂಗ ಆಪಿಸರ್ ಹೆಚ್ ಕೆ ದೊಡಸಿನ್ನವರ ಅವರು ಚುನಾವಣೆಯ ಪಲಿತಾಂಶ ಹೊರಡಿಸಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.