ಹಳ್ಳೂರ :ಸಮೀಪದ ಇಟ್ನಾಳ ಗ್ರಾಮ ಪಂಚಾಯಿತಿ ಎರಡನೆ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆ ಪ್ರಕ್ರಯೆಯಲ್ಲಿ ನೂತನ ಅನುಸೂಚಿತ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸದಾಶಿವ ಕ ಮಾದರ ಆಯ್ಕೆಯಾಗಿದ್ದು. ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲವ್ವ ಬ್ಯಾಕೂಡ ತಲಾ 12 ಮತಗಳನ್ನೂ ಪಡೆದು ಆಯ್ಕೆಯಾದರು.
ಚುನಾವಣೆ ಅಧಿಕಾರಿ ಕಾರ್ಯನಿರ್ವನೆಯಲ್ಲಿ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿವೇಕ ಮಾರಾಪೂರ. ಮುತ್ತಪ್ಪ ಡಾಂಗೆ. ರವೀಂದ್ರ ಸುಣದೊಳಿ. ಸದಾಶಿವ ಮಾರಾಪುರ. ಮಲಕಾರಿ ಪೂಜೇರಿ. ಅಜ್ಜಪ್ಪ ನಾಯಿಕ. ಮಲಕಾರಿ ಅರಬಾಂವಿ. ಮಾಯವ್ವ ಅರಬಾಂವಿ. ಭಾರತಿ ಮಾರಾಪುರ. ರುಕ್ಮವ್ವ ನಾಯಿಕ ಸೇರಿದಂತೆ ಗ್ರಾಮದ ಪ್ರಮುಖರು ಸಾರ್ವಜನಿಕರು ಉಪಸ್ಥಿತರಿದ್ದರು. ಹೂ ಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.