ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರೊ. ಭಾವನಾ ಜಾಧವ್ (ಬಿಲ್ಗೋಜಿ) ಅವರಿಗೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಪಿ ಹೆಚ್ ಡಿ ಪದವಿ ಪ್ರಧಾನ ಮಾಡಿದರು.
ವಾಯ್ಸ್ ಓವರ್: ಪ್ರೊ. ಭಾವನಾ ಅವರು ಬೆಂಕಿಗೆ ಉಕ್ಕಿನ ರಚನೆಗಳ ದುರ್ಬಲತೆಯ ಕುರಿತು ಪ್ರಬಂಧವನ್ನು ಮಂಡಿಸಿದ್ದರು . ಅವರಿಗೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ಪಿ ಹೆಚ್ ಡಿ ಪದವಿ ಪ್ರಧಾನ ಮಾಡಿದರು . ಪ್ರೊ. ಭಾವನಾ ಜಾಧವ ಅವರಿಗೆ ಬೆಂಗಳೂರಿನ ಡಾ.ಆರ್.ವಿ ಇಂಜಿನಿಯರಿಂಗ್ ಕಾಲೇಜಿನ ರವೀಂದ್ರ ಆರ್ ಮಾರ್ಗದರ್ಶನ ಮಾಡಿ ಸಲಹೆ ನೀಡಿದ್ದರು .
ಬೆಂಗಳೂರಿನ ಪ್ರತಿಷ್ಠಿತ ರೇವಾ ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ಹಲಗಾದ ಇಂಜಿನಿಯರ್ ಮಧುಕೇಶ ಭುಜಂಗರಾವ್ ಬಿಲ್ಗೋಜಿ, ಭುಜಂಗರಾವ್ ಬಿಲ್ಗೋಜಿ ಹಾಗು, ಪತ್ನಿ,ಜಯಶ್ರೀ ಬಿಗೋಜಿಯವರು ,ಸೊಸೆ ಭಾವನಾ ಅವರ ಯಶಸ್ಸಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.