ಹಳ್ಳೂರ .ಗೋಕಾಕ ಏನ್ ಎಸ್ ಎಫ್ ಅತಿಥಿ ಕಚೇರಿಯಲ್ಲಿ ಹಳ್ಳೂರ ಗ್ರಾಮ ಪಂಚಾಯಿತ ನೂತನ ಅಧ್ಯಕ್ಷರಾದ ನೀಲವ್ವ ಹೊಸಟ್ಟಿ ಮತ್ತು ಉಪಾಧ್ಯಕ್ಷರಾದ ಜಯಶ್ರೀ ಮಿರ್ಜಿ ಹಾಗೂ, ಸದಸ್ಯರು ಮತ್ತು ಗ್ರಾಮದ ಪ್ರಮುಖರಿಂದ ಅರಬಾಂವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ನಾಗಪ್ಪ ಶೇಕರಗೊಳ. ಲಕ್ಕಪ್ಪ ಲೋಕುರೆ. ನಿಂಗಪ್ಪ ಕುರಬೇಟ. ಅಬ್ದುಲ ಮಿರ್ಜಾ ನಾಯ್ಕ ಅವರಿಗೆ ಪ್ರೀತಿಯ ಸನ್ಮಾನ ನೆರವೇರಿಸಿದರು.